ಇಂಡಿಯಾ-ಇಂಗ್ಲೆಂಡ್ T-20, ಏಕದಿನ ಪಂದ್ಯಗಳ ಟೈಂ ಟೇಬಲ್ ಹೀಗಿದೆ ನೋಡಿ…

Promotion

ಬೆಂಗಳೂರು, ಜುಲೈ 05, 2022 (www.justkannada.in): ಟೀಮ್​​ ಇಂಡಿಯಾ ಮತ್ತು ಇಂಗ್ಲೆಂಡ್​​ ನಡುವೆ 3 ಟಿ20 ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳು ನಡೆಯಲಿವೆ.

ಏಕದಿನ ಸರಣಿ ಜುಲೈ 12 ರಂದು ಆರಂಭವಾಗಲಿದೆ. ದಿ ಓವಲ್​​ನಲ್ಲಿ ಮೊದಲ ಪಂದ್ಯ ನಡೆದರೆ, ಲಾರ್ಡ್ಸ್​​ ನಲ್ಲಿ 2ನೇ ಪಂದ್ಯ ನಡೆಯಲಿದೆ. ಮ್ಯಾಂಚೆಸ್ಟರ್​​ನಲ್ಲಿ ಕೊನೆಯ ಪಂದ್ಯ ನಡೆಯಲಿದೆ.

ಹೀಗಿದೆ ಇಂಗ್ಲೆಂಡ್ ವಿರುದ್ಧದ ಸರಣಿಯ ಟೈಂ ಟೇಬಲ್

ಏಕದಿನ ಸರಣಿ

ಮೊದಲ ಏಕದಿನ: ಜುಲೈ 12- ದಿ ಓವಲ್​​

2ನೇ ಏಕದಿನ: ಜುಲೈ 14- ಲಾರ್ಡ್ಸ್​​

3ನೇ ಏಕದಿನ ಜುಲೈ 17- ಮ್ಯಾಂಚೆಸ್ಟರ್

T20 ಸರಣಿ

1ನೇ ಟಿ20 – ಜುಲೈ 07- ಸೌಥಂಪ್ಟನ್​​​

2ನೇ ಟಿ20- ಜುಲೈ 09- ಬರ್ಮಿಂಗ್​​ ಹ್ಯಾಂ

3ನೇ ಟಿ20- ಜುಲೈ 10- ನಾಟಿಂಗ್​​ಹ್ಯಾಂ

 

​​​