ಸರ್ಕಾರಕ್ಕೆ ಕೈ ಚಾಚುವ ಸ್ಥಿತಿಯಿದೆ : ಸಚಿವ ಲಕ್ಷ್ಮಣ ಸವದಿ

Promotion

ಬೆಂಗಳೂರು,ಏಪ್ರಿಲ್,10,2021 (www.justkannada.in) :  ಸಂಬಳ ಕೊಡಲು ಹಣವಿಲ್ಲ. ಸರ್ಕಾರಕ್ಕೆ ಕೈ ಚಾಚುವ ಸ್ಥಿತಿಯಿದೆ. ನೌಕರರು ಕೆಲಸಕ್ಕೆ ಹಾಜರಾದರೆ, ಮುಂದೆ ಎಲ್ಲವೂ ಸಿಗಲಿದೆ. ಅರ್ಥ ಮಾಡಿಕೊಳ್ಳಿ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

Transport,Employees,Strike,employees,New,weapon,government  

ಇದು ವಸತಿಗೃಹ, ಸಂಬಳ ಕೊಡದಿರುವ ವಿಚಾರವಲ್ಲ. ಕೆಲಸ ಕಳೆದುಕೊಂಡರೆ, ಮುಂದೆ ವಸತಿಗೃಹವು ಇರುವುದಿಲ್ಲ. ಕೆಲಸಕ್ಕೆ ಬಂದರೆ ಎಲ್ಲವೂ ಸಿಗುತ್ತದೆ ಎಂದಿದ್ದಾರೆ. ಮುಷ್ಕರದ ಬೆಂಕಿ ಹಂಚಿ ಕೋಡಿಹಳ್ಳಿ ಅಡುಗೆ ಮಾಡಿಕೊಳ್ಳುತ್ತಿದ್ದು, ಅವರು ಅನುಭವಿಸುತ್ತಾರೆ ಎಂದು ಕಿಡಿಕಾರಿದ್ದಾರೆ.government-demand-Condition-Minister-Lakshmana Sawadi 

key words : government-demand-Condition-Minister-Lakshmana Sawadi