ಹಣಕಾಸಿನ ಮಿತಿಯೊಳಗೆ ಬೇಡಿಕೆ ಈಡೇರಿಕೆ : ಸಚಿವ ಲಕ್ಷ್ಮಣ ಸವದಿ

Promotion

ಬೆಂಗಳೂರು,ಡಿಸೆಂಬರ್,13,2020(www.justkannada.in) : ಹಣಕಾಸಿನ ಮಿತಿಯೊಳಗೆ ಬೇಡಿಕೆ ಈಡೇರಿಸಲಾಗುವುದು. ಸರ್ಕಾರಿ ನೌಕರರನ್ನಾಗಿ ಮಾಡುವುದಕ್ಕೆ ಆಗುವುದಿಲ್ಲ. ಸಂಜೆಯೊಳಗೆ ಬಸ್ ಸಂಚಾರ ಆರಂಭವಾಗುವ ವಿಶ್ವಾಸವಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.logo-justkannada-mysoreಸಾರ್ವಜನಿಕರಿಗೆ ತೊಂದರೆಯಾಗಬಾರದು. ಸಾರಿಗೆ ಸಿಬ್ಬಂದಿ ನಮ್ಮ ಕುಟುಂಬದವರಂತೆ ಪ್ರತಿಭಟನಕಾರರ ಮೇಲೆ ಯಾವುದೇ ಬ್ರಹ್ಮಸ್ತ್ರ ಪ್ರಯೋಗಿಸುವುದಿಲ್ಲ. ಮನವೊಲಿಸಲಾಗುವುದು. ಸಂಜೆಯೊಳಗೆ ಬಸ್ ಸಂಚಾರವಾಗುವ ವಿಶ್ವಾಸವಿದೆ ಎಂದಿದ್ದಾರೆ.

 Fulfillment,demand,within,fiscal,limits,Minister,Lakshmana Sawadi

key words : Fulfillment-demand-within-fiscal-limits-Minister- Lakshmana Sawadi