“ನಾಲ್ವರು ಸಚಿವರ ಖಾತೆ ಮರುಹಂಚಿಕೆ ಮಾಡಿದ ಸಿಎಂ ಬಿ.ಎಸ್.ವೈ”

Promotion

ಬೆಂಗಳೂರು,ಜನವರಿ,22,2021(www.justkannada.in) : ಸಂಪುಟ ಖಾತೆ ಬದಲಾವಣೆಯಲ್ಲಿ ಎದ್ದಿದ್ದ ಭಿನ್ನಮತ ಶಮನಗೊಳಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಖಾತೆ ಮರು ಹಂಚಿಕೆ ಮಾಡಿದ್ದಾರೆ.jk

ನಾಲ್ವರು ಮಂತ್ರಿಗಳ ಖಾತೆಗಳ ಮರು ಹಂಚಿಕೆ

1. ಕೆ.ಗೋಪಾಲಯ್ಯ – ಅಬಕಾರಿ.

2. ಎಂಟಿಬಿ ನಾಗರಾಜ್ – ಪೌರಾಡಳಿತ, ಸಕ್ಕರೆ.

3.‌ಆರ್.ಶಂಕರ್ – ತೋಟಗಾರಿಕೆ, ರೇಷ್ಮೆ. Four-Minister-Reassignment-Ministerial position-reallocation-CM BSY 

 

4. ಡಾ.ಕೆ.ಸಿ.ನಾರಾಯಣಗೌಡ – ಯುವಜನ ಕ್ರೀಡೆ, ವಕ್ಫ್, ಹಜ್ ಜೊತೆಗೆ ಹೆಚ್ಚುವರಿಯಾಗಿ ಯೋಜನೆ ಸಾಂಖ್ಯಿಕ ಅಂಕಿ ಅಂಶಗಳ ಖಾತೆಯನ್ನು ಹಂಚಿಕೆ ಮಾಡಿದ್ದಾರೆ. 

key words : Four-Minister-Reassignment-Ministerial position-reallocation-CM BSY