ಕೋವಿಡ್ ಬಗ್ಗೆ ಆಂತಕ ಪಡುವ ಅವಶ್ಯಕತೆ ಇಲ್ಲ: ವರದಿ ಪಡೆದು ಕೊರೋನಾ ನಿಯಂತ್ರಣ ಕ್ರಮದ ಬಗ್ಗೆ ನಿರ್ಧಾರ- ಸಿಎಂ ಬೊಮ್ಮಾಯಿ.

border-districts-state-covid-negative-test-outside-states-minister-basavaraja-bommai
Promotion

ಬೆಂಗಳೂರು,ಜೂನ್,6,2022(www.justkannada.in):  ಕಳೆದ ಎರಡ್ಮೂರು ದಿನಗಳಿಂದ ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಕೋವಿಡ್ ಬಗ್ಗೆ ಆಂತಕ ಪಡುವ ಅವಶ್ಯಕತೆ ಇಲ್ಲ: ವರದಿ ಪಡೆದು ಕೊರೋನಾ ನಿಯಂತ್ರಣ ಕ್ರಮದ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದರು.

ಕೋವಿಡ್ ಬಗ್ಗೆ ಗಾಬರಿಪಡುವ ಅವಶ್ಯಕತೆ ಇಲ್ಲ. ಜಿಲ್ಲೆಗಳ ಪರಿಸ್ಥಿತಿ ವರದಿ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ವರದಿ ಆಧರಿಸಿ ಕೋವಿಡ್ ನಿಯಂತ್ರಣ ಕ್ರಮದ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದರು.border-districts-state-covid-negative-test-outside-states-minister-basavaraja-bommai

ಪಠ್ಯ ಪರಿಷ್ಕರಣಾ ವಿವಾದ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ. ರಾಜ್ಯದಲ್ಲಿ ಹಲವು ಭಾರಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲಾಗಿದೆ.  ಸಿದ್ದರಾಮಯ್ಯ ಅವಧಿಯಲ್ಲೂ ಪರಿಷ್ಕರಣೆಯಾಗಿದೆ. ಪಠ್ಯದಲ್ಲಿ ದೋಷ ತಿಳಿಸಿದ್ರೆ ಸರಿಪಡಿಸುತ್ತೇವೆ ಎಂದರು.

Key words: covid-increase- Report –Corona- Control-CM Bommai.

ENGLISH SUMMARY….

COVID: No need to panic – We will take a decision after getting the report
Bengaluru, June 6, 2022 (www.justkannada.in): The number of corona cases in the country and the state is increasing over the last 3 to 4 days. Responding to this, Chief Minister Basavaraj Bommai said there is no need to panic and assured that a decision will be taken after getting the Corona Control report.
“There is no need to panic. I have asked the Health Department to submit a report about the situation in districts. We will make a decision as essential based on the report,” he said.
In his response to the textbook curriculum revision, the Chief Minister expressed his view that it is the practice of Siddaramaiah to do politics in every matter. “Textbook curriculum has taken place several times in the state. It was revised even during Siddaramaiah’s time. Let them show the mistakes, we will correct them,” he said.
Keywords: Chief Minister Basavaraj Bommai/ Corona/ report