ಛತ್ರಪತಿ ಶಿವಾಜಿ ಮಹಾರಾಜರ ಸಾಧನೆ ಸ್ಮರಿಸಿದ ಸಿಎಂ ಬಿ.ಎಸ್.ವೈ

Promotion

ಬೆಂಗಳೂರು,ಏಪ್ರಿಲ್,03,2021(www.justkannada.in) : ಶಿವಾಜಿ ಮಹಾರಾಜರ ಶೌರ್ಯ, ಸಾಹಸ, ಪರಾಕ್ರಮ, ಹೋರಾಟ, ಪ್ರಖರ ರಾಷ್ಟ್ರಭಕ್ತಿ ಪ್ರತಿಯೊಬ್ಬ ಭಾರತೀಯನ ಹೆಮ್ಮೆ ಹಾಗೂ ಗೌರವದ ಸಂಕೇತವಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಮರಿಸಿದ್ದಾರೆ.

CM,BSY,commemorates,achievement,Chhatrapati Shivaji Maharaj

ಸ್ವದೇಶಿ ಸಾಮ್ರಾಜ್ಯವನ್ನು ಕಟ್ಟಿ ಧರ್ಮ, ಸಂಸ್ಕೃತಿಗಳ ಪುನರುತ್ಥಾನ ಮಾಡಿದ ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯತಿಥಿಯಂದು ಅವರಿಗೆ ಅನಂತ ಪ್ರಣಾಮಗಳು ಎಂದು ಟ್ವೀಟ್ ಮಾಡಿದ್ದಾರೆ.

 

CM,BSY,commemorates,achievement,Chhatrapati Shivaji Maharaj

key words : CM-BSY-commemorates-achievement-Chhatrapati Shivaji Maharaj