“ಮುಂದಿನ ಜನಗಣತಿ ಡಿಜಿಟಲ್ ರೂಪದಲ್ಲಿ” : ನಿರ್ಮಲಾ ಸೀತಾರಾಮನ್

Promotion

ಬೆಂಗಳೂರು,ಜನವರಿ,01,2021(www.justkannada.in) :  ಕೇಂದ್ರ ಬಜೆಟ್-2021 ಕಾಗದ ರಹಿತವಾಗಿ ಮಂಡಿಸಿರುತ್ತಿರುವಂತೆಯೇ, ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಡಿಜಿಟಲ್ ಜನಗಣತಿಗೆ ನಿರ್ಧರಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.Census-digital-Nirmala Sitharaman

ಸಂಶೋಧನಾವಲಯಕ್ಕೆ 50 ಸಾವಿರ ಕೋಟಿ ರೂ. ಡಿಜಿಟಲ್ ಮೋಡ್ ಪೇಮೆಂಟ್ ಉತ್ತೇಜನಕ್ಕೆ 1500 ಕೋಟಿ ರೂ. ಗೋವಾ ವಿಮೋಚನಾ ವರ್ಷ ಆಚರಣೆಗೆ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ 300 ಕೋಟಿ ರೂ. ಮೀಸಲಿರಿಸಿದೆ ಎಂದು ತಿಳಿಸಿದರು.

key words : Census-digital-Nirmala Sitharaman