ಸಿಡಿ ಪ್ರಕರಣ, ತನಿಖೆ ಆರಂಭದಲ್ಲೇ ಬಂಧಿಸೋಕೆ ಆಗಲ್ಲ : ಡಿಜಿ, ಐಜಿಪಿ ಪ್ರವೀಣ್ ಸೂದ್

Promotion

ಬೆಂಗಳೂರು,ಏಪ್ರಿಲ್,02,2021(www.justkannada.in) : ತನಿಖೆ ಆರಂಭದಲ್ಲೇ ಬಂಧಿಸೋಕೆ ಆಗಲ್ಲ. ತನಿಖೆ ಪೂರ್ಣಗೊಂಡು ಬಂಧಿಸಿಲ್ಲ ಎಂದರೆ ಪ್ರಶ್ನಿಸಬೇಕು. ಹಂತ, ಹಂತವಾಗಿ ತನಿಖೆ ನಡೆಯುತ್ತಿದೆ ಎಂದು ಡಿಜಿ, ಐಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.Illegally,Sand,carrying,Truck,Seized,arrest,driver

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದಿನಿಂದ ಸುಧೀರ್ಘ ವಿಚಾರಣೆ ನಡೆಸಲಿದ್ದೇವೆ.

CD case-Right-beginning-investigation-Not arrested-DG, IG-Praveen Sood

ರಮೇಶ್ ಜಾರಕಿಹೊಳಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಬೆಳಗ್ಗೆ 11ಕ್ಕೆ ಸಂತ್ರಸ್ತೆಯನ್ನು ಎಸಿಪಿ ಕವಿತಾ ವಿಚಾರಣೆ ನಡೆಸಲಿದ್ದಾರೆ ಎಂದರು.

key words : CD case-Right-beginning-investigation-Not arrested-DG, IGP-Praveen Sood