Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಸಾಹಿತಿ ದಿ. ಪ್ರೊ.ಶಿವರಾಮು ಕಾಡನಕುಪ್ಪೆ ಅವರ ತಾಯಿ ನಿಧನ…

ಸಾಹಿತಿ ದಿ. ಪ್ರೊ.ಶಿವರಾಮು ಕಾಡನಕುಪ್ಪೆ ಅವರ ತಾಯಿ ನಿಧನ…

ಮೈಸೂರು,ಮೇ,14,2021(www.justkannada.in): ಸಾಹಿತಿ ದಿವಂಗತ ಪ್ರೊ.ಶಿವರಾಮು ಕಾಡನಕುಪ್ಪೆ ಅವರ ತಾಯಿ ಶಿವಮ್ಮ (85) ಅವರು ಶುಕ್ರವಾರ ಬೆಳಿಗ್ಗೆ ರಾಮನಗರದಲ್ಲಿ ನಿಧನರಾದರು.jk

ವಯೋಸಹಜ ಆರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಅವರಿಗೆ ಹಿರಿಯ ಸೊಸೆ ಸುವರ್ಣ ಕಾಡನಕುಪ್ಪೆ, ಮೊಮ್ಮಕ್ಕಳು ಡಾ.ಸುಶಿ ಕಾಡನಕುಪ್ಪೆ, ಡಾ.ನೇಸರ ಕಾಡನಕುಪ್ಪೆ, ಕಿರಿಯ ಸೊಸೆ ಸುಮಿತ್ರಾ, ಮೊಮ್ಮಕ್ಕಳು ಸುನೀಲ್ ಚಿಕ್ಕಪ್ಪಾಜಿ, ರಮ್ಯಾ ಚಿಕ್ಕಪ್ಪಾಜಿ ಇದ್ದಾರೆ.mysore-writer-prof-shivaramu-kadanakuppes-mother-passed-away

ಇವರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ರಾಮನಗರ ಜಿಲ್ಲೆಯ ಕಾಡನಕುಪ್ಪೆ ಗ್ರಾಮದಲ್ಲಿ ನಡೆಯಲಿದೆ.

Key words: mysore-writer- Prof. Shivaramu Kadanakuppe’s- mother -passed away.