ಮದ್ಯದಂಗಡಿ ಪರವಾನಗಿ ರದ್ದುಗೊಳಿಸುವಂತೆ ಸಿಎಂ ಬಿಎಸ್ ವೈಗೆ ಮನವಿ ಸಲ್ಲಿಸಿದ ವಿದ್ಯಾರ್ಥಿಗಳು…

ಮೈಸೂರು,ಜನವರಿ,ಜನವರಿ,23,2021(www.justkannada.in): ಇಂದು ಮೈಸೂರಿಗೆ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂದ್ದ ಸಿಎಂ ಬಿಎಸ್ ಯಡಿಯೂರಪ್ಪ ನಗರದ ಮಹರ್ಷಿ ಶಾಲೆಗೆ ಭೇಟಿ ನೀಡಿ ಸ್ವೀಕರಿಸಿದರು.mysore-Students- appealing - CM BS yeddyurappa-  cancel- bar-license.

ಮೊದಲಿಗೆ ಜೆಪಿ ನಗರದ ಅಕ್ಕಮಹಾದೇವಿ ಪ್ರತಿಮೆ ಅನಾವರಣ ಮಾಡಿದ ಬಳಿಕ ಅಲ್ಲಿಂದ ವಿಜಯ ನಗರ 1ನೇ ಹಂತದಲ್ಲಿ ನಿರ್ಮಾಣವಾಗಿರುವ ಬಸವ ಭವನ ಲೋಕಾರ್ಪಣೆ ಮಾಡಿದರು. ನಂತರ ಅಲ್ಲಿಂದ ಮಹರ್ಷಿ ಸ್ಕೂಲ್ ಗೆ  ಸಿಎಂ ಬಿಎಸ್ ಯಡಿಯೂರಪ್ಪ  ಭೇಟಿ ನೀಡಿದರು.

ಇದೇ ವೇಳೆ ಕೆ.ಆರ್ ವಿಧಾನಸಭಾ ವ್ಯಾಪಿಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಿಎಂ ಬಿಎಸ್ ಯಡಿಯೂರಪ್ಪಗೆ ಮನವಿ ಸಲ್ಲಿಸಿದರು. ಅಕ್ಕಮಹಾದೇವಿ ರಸ್ತೆಯಲ್ಲಿ ಆರಂಭವಾಗಿರುವ  ಮದ್ಯದಂಗಡಿ ಪರವಾನಗಿ ರದ್ದುಗೊಳಿಸುವಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ ಮನವಿ ಸಲ್ಲಿಸಿದರು.mysore-Students- appealing - CM BS yeddyurappa-  cancel- bar-license.

100ಮೀಟರ್ ಗಿಂತ  ಕಡಿಮೆ ದೂರದಲ್ಲಿ ಮದ್ಯದಂಗಡಿ ಆರಂಭಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಒಳಿತಿಗಾಗಿ ಮದ್ಯದಂಗಡಿ ಬಂದ್  ಮಾಡುವಂತೆ ಸಿಎಂ ಬಿಎಸ್ ವೈ ಬಳಿ ವಿದ್ಯಾರ್ಥಿಗಳು ಮನವಿ ಮಾಡಿದರು.

Key words: mysore-Students- appealing – CM BS yeddyurappa-  cancel- bar-license.