ಜೆಡಿಎಸ್ ಮುಖಂಡನ ಪುತ್ರ ಆತ್ಮಹತ್ಯೆಗೆ ಶರಣು.

 

ಮೈಸೂರು, ಡಿ.24, 2021 : (www.justkannada.in news) : ಸ್ಥಳೀಯ ಜೆಡಿಎಸ್ ಮುಖಂಡ ಬೆಳವಾಡಿ ಶಿವಮೂರ್ತಿ ಅವರ ಪುತ್ರ ಪ್ರದೀಪ್ (32) ಆತ್ಮಹತ್ಯೆಗೆ ಶರಣು.

ಕಳೆದ ರಾತ್ರಿ ನಗರದ ಹೊರ ವಲಯದಲ್ಲಿನ ಮರಟಿಕ್ಯಾತನಹಳ್ಳಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಅಪಾರ್ಟ್ಮೆಂಟ್ ನೇಣುಬಿಗಿದು ಆತ್ಮಹತ್ಯೆ. ಮದುವೆಯಾಗಿ ಮಡದಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದ ಪ್ರದೀಪ್ ಸೂಸೈಡ್ ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಸ್ಥಳಕ್ಕೆ ಪೋಲಿಸರು ಭೇಟಿ,ಪರಿಶೀಲನೆ.

ಮೈಸೂರು ಜಿಲ್ಲಾ ಜೆಡಿಎಸ್ ಖಜಾಂಚಿ ಆಗಿರುವ ಬೆಳವಾಡಿ ಶಿವಮೂರ್ತಿ. ಮೃತ ಪ್ರದೀಪ್ ತಾಯಿ ಭಾಗ್ಯ ಶಿವಮೂರ್ತಿ ಮೈಸೂರು ಜಿ.ಪಂ ಅಧ್ಯಕ್ಷರಾಗಿದ್ದರು.

key words : Mysore-police-jds-leader-son-suicide