ಕಲಾಮಂದಿರ ಪಕ್ಕದಲ್ಲಿ  ಅಗ್ನಿ ಅವಘಡ: ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡು

ಮೈಸೂರು,ಮಾರ್ಚ್,4,2021(www.justkannada.in): ನಗರದ ಕಲಾಮಂದಿರ ಪಕ್ಕದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ  ಬೆಂಕಿ ನಂದಿಸಿದ್ದಾರೆ.jk

ಕಲಾಮಂದಿರ ಕಿರುರಂಮಂದಿರದ ಪಕ್ಕದ ಜಾಗದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು.  ಜಿಲ್ಲಾಧಿಕಾರಿ ನಿವಾಸದ ನಿಯೋಜಿತ ಪೋಲೀಸ್ ಸಿಬ್ಬಂದಿ ಈ ಕುರಿತು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಬಹುತೇಕ  ಬೆಂಕಿ ನಂದಿಸಿದ್ದಾರೆ. ಕಿರುರಂಮಂದಿರ ಬಹುತೇಕ ಮರಗಳಿಂದಲೇ ಆವೃತವಾಗಿರುವ ಪ್ರದೇಶವಾಗಿದೆ.mysore-kalamandir-fire-fire-engine-staff

Key words: mysore- kalamandir-Fire – Fire engine-staff