ಮೈಸೂರು ಡಿ ಎಚ್ ಒ ಡಾ.ಅಮರನಾಥ್ ಗೆ ಕೊರೊನಾ ಪಾಸಿಟಿವ್

ಮೈಸೂರು,ಏಪ್ರಿಲ್,17,2021(www.justkannada.in) :  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿದ್ದು ಈ ಮಧ್ಯೆ  ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಮರನಾಥ ಅವರಿಗೆ ಕೊರೊನಾ ಸೋಂಕು ತಗುಲಿದೆ.

by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappaಹೀಗಾಗಿ, ಡಿ ಎಚ್ ಒ ಡಾ.ಅಮರನಾಥ್ ಸಂಪರ್ಕದಲ್ಲಿದ್ದವರು ಹಾಗೂ ಕಚೇರಿ ಸಿಬ್ಬಂದಿಗೆ ಕೊರೊನಾ ಆತಂಕ ಎದುರಾಗಿದೆ. ಈ ನಡುವೆ  ಡಿಎಚ್ ಓ  ಚೇಂಬರ್ ಸೀಲ್ ಡೌನ್ ಮಾಡಲಾಗಿದೆ.Mysore-DHO-Dr.Amarnath-Corona-Positive

key words : Mysore-DHO-Dr.Amarnath-Corona-Positive