Sunday, August 23, 2026

BDA Apartments

Home Front Page ಮೈಸೂರು ದಸರಾ: ತೂಕ ಪರೀಕ್ಷೆ ಮಾಡಿಸಿಕೊಂಡ ಗಜಪಡೆ.

ಮೈಸೂರು ದಸರಾ: ತೂಕ ಪರೀಕ್ಷೆ ಮಾಡಿಸಿಕೊಂಡ ಗಜಪಡೆ.

ಮೈಸೂರು,ಸೆಪ್ಟಂಬರ್,27,2023(www.justkannada.in): ವಿಶ್ವ ವಿಖ್ಯಾತ ಮೈಸೂರು ಮಹೋತ್ಸವ ದಸರಾ ಮಹೋತ್ಸವ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದ್ದು, ಅರಮನೆಯಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಯಿತು.

ಪೊಲೀಸರ ಬಿಗಿ ಭದ್ರತೆಯಲ್ಲಿ ಆಗಮಿಸಿದ ಗಜಪಡೆ ಆನೆಗಳಿಗೆ ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ತೂ ಪರೀಕ್ಷೆ ಮಾಡಲಾಯಿತು. ಎರಡನೇ ಹಂತದ ಆನೆಗಳ ಜೊತೆ ಮೊದಲನೇ ಹಂತದ ಆನೆಗಳಿಗೂ ತೂಕ ಪರೀಕ್ಷೆ ನಡೆಯಿತು.

ದಸರಾ ಗಜಪಡೆ ಆನೆಗಳ ತೂಕದ ವಿವರ ಹೀಗಿದೆ.

ಅಭಿಮನ್ಯು – 5,300

ವಿಜಯ – 2,885

ಭೀಮ – 4,685

ವರಲಕ್ಷ್ಮಿ – 3,170

ಮಹೇಂದ್ರ – 4660

ಧನಂಜಯ – 4,990

ಕಂಜನ್ – 4,395

ಗೋಪಿ – 5145

ಹಿರಣ್ಯ – 2915

ರೋಹಿತ್ – 3360

ಸುಗ್ರೀವ – 5035

ಪ್ರಶಾಂತ್ – 4970

ಲಕ್ಷ್ಮಿ – 3235

ಅರ್ಜುನ – 5680

Key words: Mysore dasara- Gajapade -elephants – weight- test.