‘ ಬೆಡ್ ಖಾಲಿ ಇಲ್ಲ ‘ ಬೋರ್ಡ್ ಹಾಕಿದ ಮೈಸೂರಿನ ಕೆ.ಆರ್.ಆಸ್ಪತ್ರೆ..!

 

ಮೈಸೂರು, ಏ.25, 2021 : (www.justkannada.in news): ಕೊರೊನ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ನಗರದ ಕೆ.ಆರ್ ಆಸ್ಪತ್ರೆಯಲ್ಲಿ ಇದೀಗ ಹಾಸಿಗೆಗಳ ಅಲಭ್ಯತೆ ಎದುರಾಗಿದೆ.
ಸೋಂಕು ಉಲ್ಭಣಗೊಂಡು ತೀವ್ರ ನಿಗಾ ಘಟಕದಲ್ಲಿರುವ ಸೋಂಕಿತರ ಚಿಕಿತ್ಸಗೆ ವೆಂಟಿಲೇಟರ್ ಲಭಿಸುತ್ತಿಲ್ಲ. ಈ ಕಾರಣಕ್ಕಾಗಿಯೇ ಆಸ್ಪತ್ರೆಯ ಆಡಳಿತ ವರ್ಗ, ಆಸ್ಪತ್ರೆ ಬಳಿ ‘ ವೆಂಟಿಲೇಟರ್ ಖಾಲಿ ಇಲ್ಲ ‘ ಎಂದು ಫಲಕ ಹಾಕಿದೆ.

mysore-corona-no-beds-k.r.hospital-icu
ಕರೋನಾ ಸೋಂಕಿತರ ಸಂಖ್ಯೆ ದಿನೇದಿನ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಂಥ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯಲ್ಲಿ ಬೆಡ್ ಲಭಿಸದೆ ಸೋಂಕಿತರು ಪರಿತಪಿಸುವಂತಾಗಿದೆ.

 

key words : mysore-corona-no-beds-k.r.hospital-icu