ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ಘಟಕದ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

 

ಮೈಸೂರು, ಜೂ.14, 2020 : (www.justkannada.in news) ನಗರ ಬಿಜೆಪಿ ಯುವ ಮೋರ್ಚಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ .ನಗರ ಬಿಜೆಪಿ ಯುವ ಮೋರ್ಚಾ ಘಟಕದ ವತಿಯಿಂದ ಇಂದು ಮೈಸೂರಲ್ಲಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ.

ಸುದ್ದಿಗೋಷ್ಠಿ ನಡೆಸಿ ನಗರ ಬಿಜೆಪಿ ಯುವ ಮೋರ್ಚಾ ಘಟಕ ಅಧ್ಯಕ್ಷ ಎಂ. ಜೆ. ಕಿರಣ್ ಗೌಡ, ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ .

ಉಪಾಧ್ಯಕ್ಷರುಗಳಾಗಿ ನಿಶಾಂತ್ ಕೆ. ಎಂ (ರಾಮಾನುಜ ರಸ್ತೆ), ಕಾರ್ತಿಕ್ ಕುಮಾರ್ (ಕುರಿಮಂಡಿ ಕೆಸರೆ), ದೀಪಕ್. ಎಲ್ (ಲೋಕನಾಯಕನಗರ) ಆಯ್ಕೆ

ಪ್ರಧಾನ ಕಾರ್ಯದರ್ಶಿಗಳಾಗಿ ಭರತ್. ಎಸ್ (ಬೋಗಾದಿ, ಉತ್ತರ), ಸಂತೋಷ್ ಕುಮಾರ್ (ಗೌರಿಶಂಕರ್ ನಗರ) ಆಯ್ಕೆ

ಘಟಕದ ಕಾರ್ಯದರ್ಶಿಗಳಾಗಿ ಮಧು. ಎಸ್ (ಜನತಾ ನಗರ), ಹರ್ಷಿತ್ ಕುಮಾರ್. ಎಸ್ (ಚಾಮುಂಡಿಪುರಂ), ಸಂದೀಪ್ (ದೇವರಾಜ ಮೊಹಲ್ಲಾ) ಆಯ್ಕೆ.

Mysore-bjp-yuva-morcha-list-released

ಇನ್ನುಳಿದಂತೆ ಕಾರ್ಯಕಾರಿಣಿ ಸದಸ್ಯರುಗಳಾಗಿ ಅರುಣ ಟಿ. ಎಸ್, ಸಚಿನ್. ಜೆ, ನಾಗೇಶ್ ಆರ್, ಅಶೋಕ್, ಅಭಿಷೇಕ್, ಅಭಿಷೇಕ್. ಪಿ, ಆನಂದ್. ಜೆ, ರಾಘವೇಂದ್ರ, ಚಂದನ್, ಕಿರಣ್, ಜಗದೀಶ್, ರಾಘವೇಂದ್ರ ಎಂ, ಕೀರ್ತಿ ಕುಮಾರ್ ಆಯ್ಕೆ

ಸುದ್ದಿಗೋಷ್ಠಿಯಲ್ಲಿ ನಗರ ಬಿಜೆಪಿ ಯುವ ಮೋರ್ಚಾ ಘಟಕದ ಪದಾಧಿಕಾರಿಗಳು ಭಾಗಿ

 

ooo

key words : Mysore-bjp-yuva-morcha-list-released