ಒತ್ತಾಯಪೂರ್ವಕವಾದ್ರೂ ಡಿಕೆ ಶಿವಕುಮಾರ್ ಸಿಎಂ ಕುರ್ಚಿಯಲ್ಲಿ ಕೂರ್ತಾರೆ- ಶಾಸಕ ಜನಾರ್ದನ ರೆಡ್ಡಿ

ಕೊಪ್ಪಳ,ಜನವರಿ,27,2026 (www.justkannada.in):  ಒತ್ತಾಯಪೂರ್ವಕವಾಗಿಯಾದರೂ ಸರಿ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರುತ್ತಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ, ಒತ್ತಾಯಪೂರ್ವಕವಾದರೂ ಡಿಕೆ ಶಿವಕುಮಾರ್ ಸಿಎಂ ಕುರ್ಚಿಯಲ್ಲಿ ಕೂರುತ್ತಾರೆ. ಇದರಲ್ಲಿ ಅನುಮಾನವಿಲ್ಲ ಅರಸು ದಾಖಲೆ ಮುರಿಯಲು ಸಿದ್ದರಾಮಯ್ಯ ಕಾಯುತ್ತಿದ್ದರು.

ಸಿದ್ದರಾಮಯ್ಯ  ಡಿಕೆ ಶಿವಕುಮಾರ್ ನಡುವೆ ಮಾತುಕತೆ ನಡೀತಿದೆ. ಆದರೆ ಅವರ ಆಸಕ್ತಿ ಏನು ಅಂದರೆ ಸೂಪರ್ ಸಿಎಂ ಆಗಿರಬೇಕು. ಹೀಗಾಗಿ ಸಿ ಎಂ ಬದಲಾವಣೆ ತಡಾಗುತ್ತಿದೆ ಎಂದು ಜನಾರ್ದನ ರೆಡ್ಡಿ ತಿಳಿಸಿದರು.

Key words: DK Shivakumar, CM chair, forced, MLA, Janardhana Reddy