ನಾಳೆ ‘ಮಂಡ್ಯ ಮುನ್ನುಡಿ, ಬಾಡೂಟ ಹೋರಾಟಕ್ಕೆ ಒಂದು ವರ್ಷ’ ಕಾರ್ಯಕ್ರಮ

ಮಂಡ್ಯ,ಡಿಸೆಂಬರ್,22,2025 (www.justkannada.in):  ನಾಳೆ(ಡಿಸೆಂಬರ್23) ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಮುನ್ನುಡಿ, ಬಾಡೂಟ ಹೋರಾಟಕ್ಕೆ ಒಂದು ವರ್ಷ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.

ನಾಳೆ ಸಂಜೆ 5.30ಕ್ಕೆ ಮಂಡ್ಯದ ಕರ್ನಾಟಕ ಸಂಘದ ಆವರಣದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಹರಿಯ ಪತ್ರಕರ್ತ ರಘುನಾಥ್ ಚ.ಹ ವನ್ಯ ಜೀವಿ ಛಾಯಾಚಿತ್ರ ಗ್ರಾಹಕ ಲೋಕೇಶ್ ಮೊಸಳೆ, ಪತ್ರಕರ್ತರಾದ ಪಾರ್ವತೀಶ್ ಬಿಳಿದಾಳೆ ಸಾಹಿತಿ ಗುರುಪ್ರಸಾದ್ ಕಂಟಲಗೆರೆ, ವಾರ್ತಾ ಭಾರತಿ ಅಂಕಣಕಾರ ಶಿವಸುಂದರ್, ಈ ದಿನ.ಕಾಂ. ಸುದ್ದಿಸಂಸ್ಥೆಯ ಡಾ.ಬಿ.ಸಿ ಬಸವರಾಜು,  ಸಂಸ್ಕೃತಿ ಚಿಂತಕ ಉಗ್ರ ನರಸಿಂಹೇಗೌಡ, ಸಾಹಿತಿ, ರಂಗಕರ್ಮಿ ಸಂತೋಷ್ ಗುಡ್ಡಿಯಂಗಡಿ ಪಾಲ್ಗೊಳ್ಳಲಿದ್ದಾರೆ.

Key words: Mandya munnudi, One Year, Baduta Struggle, program