ಹೋರಾಟಗಾರರ ತಿರಸ್ಕೃತ ಭಾವನೆಯಿಂದ ನೋಡುತ್ತಿರುವ ಸರ್ಕಾರದ ನಡೆ ಸರಿಯಿಲ್ಲ : ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು,ಡಿಸೆಂಬರ್,11,2020(www.justkannada.in) : ಸರ್ಕಾರವು ನೇರವಾಗಿ ಪ್ರತಿಭಟನಾ ನಿರತರ ಜೊತೆಗೆ ನಿನ್ನೆಯೇ ಮಾತನಾಡಬೇಕಿತ್ತು. ಹೋರಾಟಗಾರರನ್ನು ತಿರಸ್ಕೃತ ಭಾವನೆಯಿಂದ ನೋಡುತ್ತಿದ್ದು, ಸರ್ಕಾರದ ನಡೆ ಸರಿಯಿಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅಸಮಾಧಾನವ್ಯಕ್ತಪಡಿಸಿದ್ದಾರೆ.

logo-justkannada-mysore

ಸರ್ಕಾರವು ಪ್ರತಿಭಟನಕಾರರ ಜೊತೆ ಮಾತನಾಡದೇ, ಯಾವುದೇ ನಿರ್ಧಾರಕ್ಕೆ ಬರುವುದಕ್ಕೂ ಸಾಧ್ಯವಿಲ್ಲ. ಧರಣಿ ನಿರತರನ್ನು ಚರ್ಚೆಗೆ ಆಹ್ವಾನಿಸಬೇಕು. ಮಾತುಕತೆ ನಡೆಸಬೇಕು. ಸರ್ಕಾರವು ಉದ್ದೇಶ ಪೂರ್ವಕವಾಗಿ ದಾರಿತಪ್ಪಿಸುವ ಕಾರ್ಯವನ್ನು ಮಾಡುತ್ತಿದೆ. ಎಂದು ಬೇಸರವ್ಯಕ್ತಪಡಿಸಿದರು.

Looking,fighters',rejection,Government's,move,not,right,peasant,leader,Kodihalli Chandrasekhar

key words : Looking-fighters’-rejection-Government’s-move-not-right-peasant-leader-Kodihalli Chandrasekhar