Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಲೋಕಸಭೆ ಚುನಾವಣೆ 5ನೇ ಹಂತದ ಮತದಾನ: 11 ಗಂಟೆ ವೇಳೆಗೆ ಶೇ 23.66 ರಷ್ಟು ವೋಟಿಂಗ್.

ಲೋಕಸಭೆ ಚುನಾವಣೆ 5ನೇ ಹಂತದ ಮತದಾನ: 11 ಗಂಟೆ ವೇಳೆಗೆ ಶೇ 23.66 ರಷ್ಟು ವೋಟಿಂಗ್.

ನವದೆಹಲಿ,ಮೇ,20,2024 (www.justkannada.in): ಇಂದು ದೇಶದಲ್ಲಿ ಲೋಕಸಭೆ ಚುನಾವಣೆ 5ನೇ ಹಂತದ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 11 ಗಂಟೆ ವೇಳೆಗೆ ಶೇ 23.66 ರಷ್ಟು ವೋಟಿಂಗ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿಹಾರ, ಜಾರ್ಖಂಡ್‌, ಮಹಾರಾಷ್ಟ್ರ, ಒಡಿಶಾ ,  ಉತ್ತರ ಪ್ರದೇಶ , ಪಶ್ಚಿಮ ಬಂಗಾಳ,  ಎರಡು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಇಂದು ಮತದಾನ ನಡೆಯುತ್ತಿದೆ. ಐದನೆ ಹಂತದಲ್ಲಿ 49 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಲೋಕಸಭೆ ಚುನಾವಣೆ 5ನೇ ಹಂತದ ಮತದಾನ: 11 ಗಂಟೆ ವೇಳೆಗೆ ಶೇ 23.66 ರಷ್ಟು ವೋಟಿಂಗ್ voting

ಬೆಳಿಗ್ಗೆ 11 ಗಂಟೆ ವೇಳೆಗೆ ಶೇ 23.66 ರಷ್ಟು ಮತದಾನವಾಗಿದೆ. ಬಿಹಾರದಲ್ಲಿ ಶೇ 21ರಷ್ಟು, ಜಾರ್ಖಂಡ್ ನಲ್ಲಿ ಶೇ 28ರಷ್ಟು,  ಲಡಾಕ್  ನಲ್ಲಿ ಶೇ 28ರಷ್ಟು, ಮಹಾರಾಷ್ಟ್ರದಲ್ಲಿ ಶೇ 15 ರಷ್ಟು , ಒಡಿಶಾದಲ್ಲಿ ಶೇ 21ರಷ್ಟು,  ಉತ್ತರ ಪ್ರದೇಶದಲ್ಲಿ ಶೇ 28ರಷ್ಟು ಮತದಾನವಾಗಿದೆ.

Key words:  LokSabha Election –5 Phase- Voting- 23.66 percent