ಲೋಕಸಭೆ ಚುನಾವಣೆ: ಬಿಜೆಪಿ 3ನೇ ಪಟ್ಟಿ ಬಿಡುಗಡೆ: ಅಣ್ಣಾಮಲೈಗೆ ಟಿಕೆಟ್.

ನವದೆಹಲಿ,ಮಾರ್ಚ್,21,2024(www.justkannada.in):  ಲೋಕಸಭಾ ಚುನಾವಣೆಗೆ ಸಿದ್ದತೆ ಚುರುಕಾಗಿದ್ದು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಜೋರಾಗಿದೆ. ಈ ಮಧ್ಯೆ ಬಿಜೆಪಿ ತನ್ನ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದೆ.

ಬಿಜೆಪಿಯ 3ನೇ ಪಟ್ಟಿಯಲ್ಲಿ ತಮಿಳುನಾಡಿನ 9 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನ ಪ್ರಕಟಿಸಿದೆ. ಪಟ್ಟಿಯಂತೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರಿಗೆ ಕೊಯಮತ್ತೂರಿನಿಂದ ಟಿಕೆಟ್ ನೀಡಲಾಗಿದೆ.

9 ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತಿದೆ.,

ಕೊಯಮತ್ತೂರು-ಅಣ್ಣಾಮಲೈ

ಚೆನ್ನೈ ಸೆಂಟ್ರಲ್- ವಿನೋಜ್ ಪಿ.ಸೆಲ್ವಂ

ವೆಲ್ಲೂರು-ಡಾಎ.ಸಿ ಷಣ್ಮುಗಂ

ಕೃಷ್ಣಗಿರಿ-ಸಿ. ನರಸಿಂಹನ್

ನೀಲಗಿರಿ-ಮುರುಗನ್

ಚೆನ್ನೈ ದಕ್ಷಿಣ- ತಮಿಳಿಸೈ ಸೌಂದರರಾಜನ್

ಪೆರಂಬದೂರ್ – ಟಿ.ಆರ್. ಪಾರಿವೆಂದರ್

ಕನ್ಯಾಕುಮಾರಿ-ರಾಧಕೃಷ್ಣನ್

ತೂತುಕುಡಿ- ನೈನಾರ್ ನಾಗೇಂದ್ರನ್

key words: Lok Sabha –Elections- BJP- 3rd List- Released- Annamalai -Ticket