ಕೊಯ್ಲಿ ಮಾಸ್ಟರ್‌ ಕ್ಲಾಸ್‌ ಬ್ಯಾಟ್ಸ್‌ಮನ್‌: ಗಂಗೂಲಿ ಮೆಚ್ಚುಗೆ

ನವದೆಹಲಿ, ಆಗಸ್ಟ್ 13, 2019 (www.justkannada.in): ಟೀಂ ಇಂಡಿಯಾ ಕ್ಯಾಪ್ಟನ್ ಕೊಯ್ಲಿಯನ್ನು ಬಂಗಾಳ ಟೈಗರ್ ಸೌರವ್ ಗಂಗೂಲಿ ಹೊಗಳಿದ್ದಾರೆ.

ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 11, 363 ರನ್‌ ಗಳಿಸಿದ್ದ ಮಾಜಿ ನಾಯಕ ಸೌರವ್‌ ಗಂಗೂಲಿ ಅವರನ್ನು ಕಿಂಗ್‌ ಕೊಹ್ಲಿ ಹಿಂದಿಕ್ಕಿದ್ದರು.

ಸೌರವ್‌ ಗಂಗೂಲಿ ದಾಖಲೆ ಮುರಿಯುತ್ತಿದ್ದಂತೆ ಟ್ವೀಟ್‌ ಮಾಡಿದ ದಾದಾ “ವಿರಾಟ್‌ ಕೊಹ್ಲಿ ಏಕದಿನ ಮಾದರಿಯಲ್ಲಿ ಮತ್ತೊಬ್ಬ ಮಾಸ್ಟರ್‌ ಕ್ಲಾಸ್‌ ಬ್ಯಾಟ್ಸ್‌ಮನ್‌…ಎಂಥಾ ಆಟಗಾರ.” ಎಂದು ಶ್ಲಾಘಿಸಿದ್ದಾರೆ.