ಶಕ್ತಿಶಾಲಿ ಅಮಾವಾಸ್ಯೆ ತಾಯಿ ಚಾಮುಂಡೇಶ್ವರಿಯನ್ನು ನೆನೆಯುತ್ತಾ ಇಂದಿನ ರಾಶಿ ಭವಿಷ್ಯ ತಿಳಿದುಕೊಳ್ಳಿ…

ಇಂದು ಶಕ್ತಿಶಾಲಿ ಅಮವಾಸ್ಯೆ ತಾಯಿ ಚಾುಂಡೇಶ್ವರಿಯನ್ನು ನೆನೆಯುತ್ತಾ ಇಂದಿನ ರಾಶಿ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ ಬನ್ನಿ…

ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀನಿವಾಸ್ ಭಟ್ ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಶ್ರೀನಿವಾಸ್ ಭಟ್- 9538855512

ಮೇಷ ರಾಶಿ- ಬದಲಾವಣೆಗೆ ಅವಕಾಶ ಇರಲಿ. ಇದರಿಂದ ಮಹತ್ತರವಾದುದನ್ನು ಸಾಧಿಸಬಹುದು. ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಯೋಗ ಹಾಗೂ ಧ್ಯಾನವನ್ನು ಮಾಡಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ ph 9538855512

ವೃಷಭ ರಾಶಿ- ಕುಟುಂಬದ ಸದಸ್ಯರಿಗಾಗಿ ನಿಮ್ಮ ಅಮೂಲ್ಯ ಸಮಯವನ್ನು ವಿನಿಯೋಗಿಸಿ. ಮಕ್ಕಳ ಪ್ರಗತಿಯ ಮತ್ತು ಮೊಮ್ಮಕ್ಕಳ ತುಂಟತನ ನಿಮ್ಮ ಮುಖದಲ್ಲಿ ಮಂದಹಾಸ ಮೂಡಿಸುವುದು. ಕೆಲವರು ಈ ದಿನ ಏಕಾಂಗಿತನವನ್ನು ಬಯಸುತ್ತಾರೆ. ಪ್ರೀತಿಯ ಜೀವನದಲ್ಲಿ ಸಂಗಾತಿಯೊಂದಿಗೆ ಈ ದಿನ ಸಂತೋಷಕರವಾದ ದಿನವನ್ನು ಕಳೆಯುವಿರಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ ph 9538855512

ಮಿಥುನ ರಾಶಿ- ನಿಮ್ಮ ಸಭ್ಯ ನಡವಳಿಕೆಯಿಂದ ಈ ದಿನ ಹೊಗಳಿಕೆ ಹಾಗೂ ಮೆಚ್ಚುಗೆಯನ್ನು ಪಡೆಯುವಿರಿ. ಭವಿಷ್ಯದ ಯೋಜನೆಗಳಿಗಾಗಿ ಹಣವನ್ನು ಉಳಿತಾಯ ಮಾಡಿ. ಸಂಗಾತಿಯೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ ಇದರಿಂದ ನಿಮ್ಮಿಬ್ಬರ ನಡುವಿನ ಅಂತರವು ದೂರಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ ph 9538855512

ಕಟಕ ರಾಶಿ- ನಿಮ್ಮ ಜೀವನದಲ್ಲಿ ಅನಗತ್ಯ ವಿಷಯಗಳನ್ನು ಮತ್ತೆ ಪುನರಾವರ್ತಿಸುವುದು ಒಳ್ಳೆಯದಲ್ಲ. ಇದರಿಂದ ಸಮಯವೂ ವ್ಯರ್ಥವಾಗುವುದು. ವೈವಾಹಿಕ ಜೀವನ ಈ ದಿನ ಅದ್ಭುತವಾಗಿರುತ್ತದೆ. ನಿಮ್ಮ ಮಾತುಗಳನ್ನು ನಿಮ್ಮ ಕುಟುಂಬದವರು ಕಿವಿಗೆ ಹಾಕಿಕೊಳ್ಳದಿರಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ ph 9538855512

ಸಿಂಹ ರಾಶಿ: ಈ ದಿನ ಕೆಲವು ಆರ್ಥಿಕ ಲಾಭವನ್ನು ಪಡೆಯುವ ಸಂಭವವಿದೆ. ನೀವು ತಾಳ್ಮೆಕೆಟ್ಟು, ಸಮತೋಲನ ಕಳೆದುಕೊಂಡು ಮಾತನಾಡುವುದರಿಂದ ಇತರರಿಗೆ ನಿಮ್ಮ ಮೇಲೆ ಅಸಮಾಧಾನ ಉಂಟಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ ph 9538855512

ಕನ್ಯಾ ರಾಶಿ- ಕೆಲಸದ ಸ್ಥಳದಲ್ಲಿ ಬಾಸ್‌ ಅನವಶ್ಯಕ ಕಿರಿಕಿರಿ ಎಬ್ಬಿಸಿದರೂ ರೇಗಾಡಬೇಡಿ. ಮೈ ಕೊಡವಿ ಬಾಸ್‌ ಮೆಚ್ಚುವಂತೆ ಕೆಲಸ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ ph 9538855512

ತುಲಾ ರಾಶಿ- ನಿಮ್ಮ ಕಾರ್ಯತಂತ್ರಗಳನ್ನು ಸರಿಯಾಗಿ ನಿರ್ವಹಿಸಿದಲ್ಲಿ ಹಣಕಾಸಿನ ಲಾಭ ಪಡೆಯುವಿರಿ. ನಿಮ್ಮ ಸಂಗಾತಿಯಿಂದ ಈ ದಿನ ಸಂತೋಷವನ್ನು ಪಡೆಯುವಿರಿ. ನಿಮ್ಮ ಉತ್ತಮ ಸ್ನೇಹ ಸಂಬಂಧಗಳನ್ನು ಮೆಲುಕು ಹಾಕುವ ಸಮಯ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ ph 9538855512

ವೃಚಿಕ ರಾಶಿ- ಬಿಡುವಿನ ಸಮಯದಲ್ಲಿ ನಿಮಗಿಷ್ಟ ಬಂದ ಕೆಲಸವನ್ನು ಮಾಡುವಿರಿ. ಕೆಲಸದಿಂದಾಗಿ ನೀವು ಅನುಭವಿಸುತ್ತಿರುವ ಒತ್ತಡದಿಂದಾಗಿ ಸಂಗಾತಿಗೆ ಸಮಯ ಕೊಡಲು ಸಾಧ್ಯವಾಗದಿರಬಹುದು. ಇದರಿಂದ ನಿಮ್ಮ ಸಂಗಾತಿ ಅಸಮಾಧಾನಗೊಳ್ಳುವರು. ದಿನದ ಅಂತ್ಯದಲ್ಲಿ ಅವರೂ ನಿಮ್ಮನ್ನು ಅರ್ಥಮಾಡಿಕೊಳ್ಳುವರು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ ph 9538855512

ಧನುಸ್ಸು ರಾಶಿ- ಹಮ್ಮಿಕೊಳ್ಳಬೇಕೆಂದಿರುವ ಬೃಹತ್‌ ಯೋಜನೆಗೆ ಸರ್ಕಾರ ಅನುಮೋದನೆ ನೀಡುವ ಸುದ್ದಿ ಸಿಹಿಯಾದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿಹಣದ ಕೊರತೆಯು ಕಹಿ ಎನಿಸುವುದು. ಈ ದಿನ ಆರೋಗ್ಯದ ದೃಷ್ಟಿಯಿಂದ ಉತ್ತಮವಾದ ದಿನ. ನಿಮ್ಮ ಸಂತಸದ ಮನೋಸ್ಥಿತಿಯಿಂದ ಆತ್ಮವಿಶ್ವಾಸವೂ ಹೆಚ್ಚುವುದು. ಈ ದಿನ ಹಣವನ್ನು ಅನಗತ್ಯವಾಗಿ ಖರ್ಚು ಮಾಡುವಿರಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ ph 9538855512

ಮಕರ ರಾಶಿ- ನಿಮ್ಮ ಮುಂಗೋಪ ನಿಮ್ಮನ್ನು ಸಮಸ್ಯೆಯಲ್ಲಿ ಸಿಲುಕಿಸಬಹುದು. ಸಂಗಾತಿ ಹಾಗೂ ನಿಮ್ಮ ಮಕ್ಕಳು ನಿಮ್ಮ ಮೇಲೆ ಹೆಚ್ಚಿನ ಕಾಳಜಿ, ಪ್ರೀತಿಯನ್ನು ತೋರುತ್ತಾರೆ. ನಿಮ್ಮ ದೇಹವು ವಿಶ್ರಾಂತಿಯನ್ನು ಬಯಸುತ್ತಿದ್ದರೆ ವಿಶ್ರಾಂತಿಯನ್ನು ಪಡೆಯಿರಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ ph 9538855512

ಕುಂಭ ರಾಶಿ: ಈ ದಿನ ಹಣ ನಿಮ್ಮ ಕೈಯಲ್ಲಿ ಉಳಿಯದು, ಹಣ ಉಳಿಸಲು ಕಷ್ಟವಾಗಬಹುದು. ಜೀವನದಲ್ಲಿ ನಡೆಯುತ್ತಿರುವ ಒತ್ತಡ, ಸಮಸ್ಯೆಗಳ ನಡುವೆಯೂ ಬಿಡುವನ್ನು ಈ ದಿನ ಪಡೆಯುವಿರಿ. ಈ ದಿನ ಕೆಲವರು ಧಾರ್ಮಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ ph 9538855512

ಮೀನ ರಾಶಿ- ನಿಮ್ಮ ಸಕಾರಾತ್ಮಕ ಮನೋಭಾವನೆಯು ಪ್ರಶಂಸಿಲ್ಪಡುವುದು. ನಿಮ್ಮ ಪ್ರಯತ್ನಗಳಲ್ಲಿ ನೀವು ಯಶಸ್ವಿಯಾಗುವಿರಿ. ಈ ದಿನ ಅನಿರೀಕ್ಷಿತವಾಗಿ ಬರುವ ಸುದ್ದಿ ನಿಮ್ಮ ಕುಟುಂಬದಲ್ಲಿ ಸಂತೋಷವನ್ನುಂಟು ಮಾಡುವುದು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ ph 9538855512


ಯಾವ ದೇವರಿಗೆ ಯಾವ ಹೂ ಇಷ್ಟ ಗೊತ್ತಾ?
ದೇವರಿಗೆ ನಾವೆಲ್ಲರೂ ಪ್ರತಿನಿತ್ಯ ಪೂಜಿಸುವುದು ಸಾಮಾನ್ಯ ಆದರೆ ನಾವುಗಳು ಯಾವ ದೇವರಿಗೆ ಯಾವ ಹೂವಿನಿಂದ ಪೂಜಿಸಿದರೆ ಶ್ರೇಯಸ್ಸು ಎಂದು ತಿಳಿಯದೆ ಪೂಜಿಸುತ್ತಿರುತ್ತವೆ, ಇಂತಹ ಸಂದರ್ಭದಲ್ಲಿ ನೀವು ಪೂಜಿಸುವ ದೇವರಿಗೆ ಯಾವ ಪುಷ್ಪ ಬಳಸಿದರೆ ನಿಮಗೆ ಶ್ರೇಯಸ್ಸು ಲಭಿಸಲಿದೆ ಎಂಬುದನ್ನು ತಿಳಿಯೋಣ ಬನ್ನಿ!

ಮೊದಲನೇಯದಾಗಿ
ಗಣೇಶ
ಪ್ರಥಮ ಪೂಜಾ ವಂದಿತ ಎಂದು ಕರೆಯಲ್ಪಡುವ ವಕ್ರತುಂಡ ಗಣೇಶನಿಗೆ ಅತ್ಯಂತ ಪ್ರಿಯವಾದ ಬಣ್ಣ ಕೆಂಪು,ಕೆಂಪು ದಾಸವಾಳ ಹಾಗೂ ಗಣೇಶನಿಗೆ ಪ್ರಿಯವಾದ ಗರಿಕೆ ಯಿಂದಲೂ ನೀವು ಪೂಜೆ ಸಲ್ಲಿಸಬಹುದಾಗಿದೆ, ಕೆಂಪು ಬಣ್ಣದಲ್ಲಿರುವ ಯಾವುದೇ ಪುಷ್ಪಗಳಿಂದ ಪೂಜಿಸಿ ನೀವು ಗಣೇಶನ ಕೃಪೆಗೆ ಪಾತ್ರರಾಗಬಹುದು.

ಎರಡನೆಯದಾಗಿ
ಈಶ್ವರ
ಜಗತ್ ರಕ್ಷಕ ಎಂದು ಕರೆಯಲ್ಪಡುವ ಶಿವನಿಗೆ ಅತಿ ಪ್ರಿಯವಾದ ಬಣ್ಣ ಬಿಳಿ , ಶಿವನು ಅತ್ಯಂತ ಇಷ್ಟಪಡುವ ಹೂ ಎಂದರೆ ಅದು ಬಿಳಿ ಕಮಲ ಹಾಗೂ ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವಪತ್ರೆ ಯನ್ನು ನೀವು ಪೂಜೆಗೆ ವಿಶೇಷವಾಗಿ ಬಳಸಬಹುದಾಗಿದೆ, ನೀವು ಯಾವುದೇ ಬಿಳಿಯ ಹೂವಿನಿಂದ ಬೇಕಾದರೂ ಶಿವನನ್ನು ಪೂಜಿಸಿ ಆತನ ಕೃಪೆಗೆ ಪಾತ್ರರಾಗಬಹುದು.

ಮೂರನೆಯದಾಗಿ
ದುರ್ಗಾ ದೇವಿ
ಜಗನ್ಮಾತೆ ಎಂದು ಕರೆಯಲ್ಪಡುವ ತಾಯಿ ದುರ್ಗಾ ಮಾತೆಗೆ ಕೆಂಪುಬಣ್ಣ ಇಷ್ಟ ,ನೀವು ಕೆಂಪುಬಣ್ಣದ ಕಮಲ ಹೂವಿನಿಂದ ದೇವಿಯನ್ನು ವಿಶೇಷವಾಗಿ ಪೂಜಿಸಬಹುದಾಗಿದೆ, ದೇವಿಯನ್ನು ಮಲ್ಲಿಗೆ ಹೂವಿನಿಂದ ಕೂಡ ಪೂಜಿಸಿ ನೀವು ತಾಯಿಯ ಕೃಪೆಗೆ ಪಾತ್ರರಾಗಬಹುದು.

ನಾಲ್ಕನೆಯದಾಗಿ
ಲಕ್ಷ್ಮಿ ದೇವಿ
ಲಕ್ಷ್ಮಿ ಮಾತೆಯು ಬಿಳುಪಾದ ತಾವರೆ ಹೂವನ್ನು ಇಷ್ಟಪಡುತ್ತಾಳೆ, ಮಲ್ಲಿಗೆ ಹೂವುಗಳನ್ನು ಪೂಜೆಗೆಂದು ಬಳಸಿ ನೀವು ತಾಯಿ ಲಕ್ಷ್ಮಿ ದೇವಿ ಕೃಪೆಗೆ ಪಾತ್ರರಾಗಬಹುದು.

ಐದನೇಯದಾಗಿ
ರಾಘವೇಂದ್ರ ರಾಯರು
ರಾಯರಿಗೆ ಮಲ್ಲಿಗೆ ಹೂವಿನಿಂದ ತಯಾರಿಸಿದ ಮಾಲೆ ಹಾಗೂ ಔದುಂಬರ ಎಲೆಗಳಿಂದ ರಾಯರನ್ನು ಪೂಜಿಸಿ ರಾಯರ ಕೃಪೆಗೆ ಪಾತ್ರರಾಗಬಹುದಾಗಿದೆ.

ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀನಿವಾಸ್ ಭಟ್ ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಶ್ರೀನಿವಾಸ್ ಭಟ್- 9538855512