Thursday, August 13, 2026

BDA Apartments

Home Cinema ‘ದಂಡುಪಾಳ್ಯಂ’ ಗ್ಯಾಂಗ್ ಸೇರಿದ್ದಾರೆ ನಟಿ ಕೀರ್ತಿ ಸುರೇಶ್ !

‘ದಂಡುಪಾಳ್ಯಂ’ ಗ್ಯಾಂಗ್ ಸೇರಿದ್ದಾರೆ ನಟಿ ಕೀರ್ತಿ ಸುರೇಶ್ !

ಬೆಂಗಳೂರು, ನವೆಂಬರ್ 20, 2020 (www.justkannada.in): ದಂದು ಪಾಳ್ಯಂ ಗ್ಯಾಂಗ್ ಸೇರಿದ್ದಾರೆ ನಟಿ ಕೀರ್ತಿ ಸುರೇಶ್ !

ಸೆಲ್ವಂ ರಾಘವನ್ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್ ನಲ್ಲಿ ರಾಘವನ್ ಕೂಡ ಇದ್ದಾರೆ.

ನಟಿ ಕೀರ್ತಿ ಸುರೇಶ್ ಅವರು ತಲೆಗೆ ಪೆಟ್ಟಗಿ, ಸೀರೆಯುಟ್ಟು ಕುಳಿತುಕೊಂಡಿದ್ದಾರೆ. ಚಿತ್ರದ ಪಸ್ಟ್ ಲುಕ್ ಚಿತ್ರದ ಬಗ್ಗೆ ಇರುವ ನಿರೀಕ್ಷೆಯನ್ನು ಹೆಚ್ಚಿಸುವಂತಿದೆ.

ನಟಿ ಕೀರ್ತಿ ಸುರೇಶ್ ಅವರ ಅಭಿನಯದ ಹೊಸ ಚಿತ್ರ ‘ಸಾನಿ ಕೈದಂ’ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಇದರಲ್ಲಿ ನಟಿ ಕೀರ್ತಿ ಸುರೇಶ್ ದಂಡುಪಾಳ್ಯಂ ಅಪರಾಧಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.