‘ಕುರುಕ್ಷೇತ್ರ’ v/s ಪೈಲ್ವಾನ್ ! ಅಭಿಮಾನಿಗಳಿಗೆ ಹಬ್ಬ !

ಬೆಂಗಳೂರು, ಮೇ 20, 2019 (www.justkannada.in): ಪೈಲ್ವಾನ್​ ಹಾಗೂ ಕುರುಕ್ಷೇತ್ರ ಸಿನಿಮಾ ರಿಲೀಸ್​ ಡೇಟ್ ಅನೌನ್ಸ್ ಆಗಿದೆ.

ರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ಚಿತ್ರಮಂದಿರಗಳಲ್ಲಿ ದುರ್ಯೋಧನ ವರ್ಸಸ್ ಪೈಲ್ವಾನ್​ ಫೈಟ್ ನಡೆಯಲಿದೆ.

ಆಗಸ್ಟ್ 9ರಂದು ಚಿತ್ರ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಇದಕ್ಕಾಗಿ ಕಾದಿದ್ದಾರೆ. ವಿಶೇಷ ಎಂದರೆ ಈ ಇಬ್ಬರು ಸ್ಟಾರ್ ನಟರ ಮೈ ಆಟೋಗ್ರಾಫ್ ಹಾಗೂ ಸುಂಟರಗಾಳಿ ಚಿತ್ರಗಳು ಕೂಡ ಒಂದೇ ದಿನ ಬಿಡುಗಡೆಯಾಗಿದ್ದವು.