40 ಲಕ್ಷ ಓದುಗರನ್ನು ತಲುಪಿದ ‘ಜಸ್ಟ್’ ಕನ್ನಡ….

ಮೈಸೂರು,ಏಪ್ರಿಲ್,21,2021(www.justkannada.in):  ಜಸ್ಟ್ ಕನ್ನಡ… ಕುಳಿತಲ್ಲಿಯೇ ಬೆರಳ ತುದಿಗೆ ಸುದ್ದಿಯ ಹೂರಣ ಉಣಬಡಿಸುವ ಸಾಮಾಜಿಕ ಜಾಲ ತಾಣದಲ್ಲಿ ಮುಂಚೂಣಿಯಲ್ಲಿರುವ ಅಂತರ್ಜಾಲ ಸುದ್ದಿ ಮಾಧ್ಯಮ ಈಗ ಹೊಸದೊಂದು  ಮೈಲುಗಲ್ಲು ಸ್ಥಾಪಿಸಿದೆ. ಕೇವಲ 26 ದಿನದಲ್ಲಿ 40 ಲಕ್ಷ ಓದುಗರನ್ನ ಹೃನ್ಮನ ಮುಟ್ಟಿದೆ.jk

ಕಳೆದ 12 ವರ್ಷಗಳಿಂದ ಸುದ್ದಿ ಜಗತ್ತಿನಲ್ಲಿ ಸದ್ದು ಮಾಡುತ್ತಾ, ಹೊಸದೊಂದು ಭಾಷ್ಯ ಬರೆದಿರುವ ಜಸ್ಟ್ ಕನ್ನಡ ಅಂತರ್ಜಾಲ ವಾಹಿನಿ ರಾಷ್ಟ್ರ, ಅಂತರರಾಷ್ಟ್ರ, ರಾಜ್ಯ, ಜಿಲ್ಲೆಯ ಜೊತೆ ಜೊತೆಗೆ ವಿಶೇಷ ಹಾಗೂ ವಿನೂತನ‌ ಸುದ್ದಿಗಳನ್ನ ನೀಡುತ್ತಾ ಬಂದಿದೆ. ಜಸ್ಟ್ ಕನ್ನಡ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನ ಫೇಸ್ ಬುಕ್ ಪುಟದಲ್ಲಿ ಹೊಂದಿದ್ದು, ಮತ್ತೊಂದು ಹೊಸದೊಂದು ಸಾಧನೆ ಮೂಲಕ ಎಲ್ಲರ ಮನೆ ಮನ ತಲುಪಿದೆ. ಇದರ ನಡುವೆಯೇ ಮತ್ತಷ್ಟು ಸಾಧನೆಯ ಶಿಖರ ಏರಲು ದಾಪುಗಾಲಿಡಲು‌ ಅಣಿಯಾಗುತ್ತಿದೆ.Just Kannada- reached -40 lakh -readers

ಅಷ್ಟಕ್ಕೂ ಇಷ್ಟೆಲ್ಲ ಸಾಧ್ಯವಾಗಿದ್ದು, ಇದಕ್ಕೆಲ್ಲ ಕಾರಣೀಭೂತರಾದವರೂ ಓದುಗ ಪ್ರಭುಗಳಾದ ನೀವಲ್ಲದೇ ಮತ್ಯಾರೂ ಅಲ್ಲವೇ ಅಲ್ಲ. ಇಂತಹ ಸಂತಸದ ಕ್ಷಣದಲ್ಲೂ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದ ನಿಮಗೆ ಈ ಮೂಲಕ ತುಂಬು ಹೃದಯದ ನಮನಗಳನ್ನ ಅರ್ಪಿಸುತ್ತಿದ್ದೇವೆ.

ಇದೇ ವೇಳೆ ಮತ್ತಷ್ಟು ನಂಬಿಕಾರ್ಹ ಸುದ್ದಿಗಳನ್ನ ಭಿತ್ತರಿಸುವಂತೆ ಜವಬ್ದಾರಿ ಹೆಚ್ಚಿಸಿದ್ದೀರಿ.  ನಿಮ್ಮ ವಿಶ್ವಾಸಕ್ಕೆ ನಾವು ಸದಾ ಅಬಾರಿ..

ಇಂತಿ

ಜಸ್ಟ್ ಕನ್ನಡ ಟೀಂ…

ENGLISH SUMMARY….

Another milestone for ‘Justkannada’: Reaches 40 lakh readers
Mysuru, Apr. 21, 2021 (www.justkannada.in): Popular Kannada news web portal ‘Justkannada’ has set another milestone by reaching 40 lakh readers within 26 days.Just Kannada- reached -40 lakh -readers
‘Justkannada’ has carved out a niche in the last 12 years in the world of Kannada news by offering local, national and international news to its readers along with special and interesting stories. The popular news portal has more than 1 lakh followers for its Facebook page, and has set another milestone by reaching maximum number of readers now. All this has been possible from the love of our readers. Our responsibilities keep moving up with every milestone and we try to keep up to your expectations and express our gratitude and love to all our readers, subscribers and patrons.
Yours lovingly
Justkannada team

Keywords: Justkannada/ Kannada news web portal/ 40 lakh readers in 26 days/ 1 lakh Facebook followers

key words: Just Kannada- reached -40 lakh -readers