ಕೋವಿಡ್ 19 ಗೆ ಬಲಿಯಾದ TV 9 ವರದಿಗಾರ

 

ಮುಂಬೈ, ಮೇ 22, 2020 : (www.justkannada.in news) : ಕರೋನಾ ಮಹಾಮಾರಿಗೆ ಪತ್ರಕರ್ತ ಮೃತ. ಟಿವಿ-9 ವರದಿಗಾರ ಮೃತಪಟ್ಟ ಪತ್ರಕರ್ತ.
ರೋಶನ್ ದಯಾಸ್ ಮೃತ ಟಿವಿ ವರದಿಗಾರ. ಇವರು ಮುಂಬೈನ ಟಿವಿ-9 ಮರಾಠಿ ವಾಹಿನಿಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರು.
46 ವರ್ಷದ ರೋಶನ್ , ಮಡದಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

journalist Roshan dias worKing in TV9 mumbai  dies due to Covid19

 

key words : journalist Roshan dias worKing in TV9 mumbai dies due to Covid19