Sunday, September 20, 2026

BDA Apartments

ಇನ್ಸ್’ಪೆಕ್ಟರ್ ವಿಕ್ರಂ ಆಡಿಯೋ ರಿಲೀಸ್ ಮಾಡಲು ಹುಬ್ಬಳ್ಳಿಗೆ ಬರ್ತಿದ್ದಾರೆ...
Home Cinema ಇನ್ಸ್’ಪೆಕ್ಟರ್ ವಿಕ್ರಂ ಆಡಿಯೋ ರಿಲೀಸ್ ಮಾಡಲು ಹುಬ್ಬಳ್ಳಿಗೆ ಬರ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್

ಇನ್ಸ್’ಪೆಕ್ಟರ್ ವಿಕ್ರಂ ಆಡಿಯೋ ರಿಲೀಸ್ ಮಾಡಲು ಹುಬ್ಬಳ್ಳಿಗೆ ಬರ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್

ಬೆಂಗಳೂರು, ಫೆಬ್ರವರಿ 13, 2020 (www.justkannada.in): ಹುಬ್ಬಳ್ಳಿಯ ನೆಹರು ಗ್ರೌಂಡ್ಸ್ ‌ ನ ಬೃಹತ್ ವೇದಿಕೆಯಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ ‌ ಪೆಕ್ಟರ್ ವಿಕ್ರಂ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಫೆ .14 ರಂದು ನಡೆಯಲಿದೆ .

ಕಾರ್ಯಕ್ರಮದ ಮುಖ್ಯ ಅತಿಥಿ ದರ್ಶನ್  ಆಡಿಯೋ ರಿಲೀಸ್ ಮಾಡೋ ಮೂಲಕ ಪ್ರಜ್ವಲ್ ‌ ಗೆ ಸಾಥ್ ನೀಡ್ತಿದ್ದಾರೆ . ಅಂದ್ಹಾಗೆ ಈ ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿಯೂ ನಟಿಸಿದ್ದಾರೆ.

ಪ್ರಜ್ವಲ್ ದೇವರಾಜ್ ಅಭಿನಯದ 30 ನೇ ಸಿನಿಮಾ ಇನ್ಸ್ ‍ ಪೆಕ್ಟರ್ ವಿಕ್ರಂ . ನರಸಿಂಹ ನಿರ್ದೇಶನದ ಚಿತ್ರದಲ್ಲಿ ಪ್ರಜ್ವಲ್ ‍ ಗೆ ಭಾವನಾ ನಾಯಕಿಯಾಗಿದ್ದು ವ್ಯಾಲೆಂಟೈನ್ಸ್ ‌ ಡೇ ವಿಶೇಷವಾಗಿ ಆಡಿಯೋ ರಿಲೀಸ್ ಆಗ್ತಿದೆ .