ಮೈಸೂರು,ಸೆಪ್ಟೆಂಬರ್,23,2020(www.justkannada.in) : ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ಪಕ್ಕದ ಉದ್ಯಾನವನಕ್ಕೆ ಅಧಿಕೃತವಾಗಿ ನಟ ಡಾ.ವಿಷ್ಣುವರ್ಧನ್ ಹೆಸರಿಡುವಂತೆ ಒತ್ತಾಯಿಸಿ ಪಾಥಿ ಫೌಂಡೇಷನ್ ಹಾಗೂ ವಿಷ್ಣುವರ್ಧನ್ ಅಭಿಮಾನಿ ಬಳಗದ ವತಿಯಿಂದ ಮೇಯರ್ ತಸ್ನಿಂ ಗೆ ಮನವಿ ಪತ್ರ ಸಲ್ಲಿಸಲಾಯಿತು.
ಬುಧವಾರ ಪಾಥಿ ಫೌಂಡೇಷನ್ ಪಾರ್ಥಸಾರಥಿ, ಡಿಟಿಎಸ್ ಫೌಂಡೇಷನ್ ಡಿಟಿ ಪ್ರಕಾಶ್ ನೇತೃತ್ವದಲ್ಲಿ ಮೇಯರ್ ತಸ್ನೀಂ ಭೇಟಿ ಮಾಡಿ ಉದ್ಯಾನವನಕ್ಕೆ ಅಧಿಕೃತವಾಗಿ ನಟ ಡಾ.ವಿಷ್ಣುವರ್ಧನ್ ಹೆಸರಿಡುವಂತೆ ಹಾಗೂ ಉದ್ಯಾನವನದಲ್ಲಿ ವಿಷ್ಣು ಪ್ರತಿಮೆ ನಿರ್ಮಿಸುವಂತೆ ಮನವಿ ಮಾಡಿದರು.

key words ; Insist-park-officially-named-Dr.Vishnuvardhan






