2020ರ ಭಾರತದ ಮೊದಲ 10 ಅತ್ಯುತ್ತಮ ಪೊಲೀಸ್ ಠಾಣೆಗಳ ಹೆಸರು ಘೋಷಣೆ…

ಬೆಂಗಳೂರು,ಡಿಸೆಂಬರ್,4,2020(www.justkannada.in): ಭಾರತ ಸರ್ಕಾರವು ಪ್ರತಿ ವರ್ಷ ದೇಶದಾದ್ಯಂತ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಂತಹ ಪೊಲೀಸ್ ಠಾಣೆಗಳನ್ನು ಆಯ್ಕೆ ಮಾಡುತ್ತದೆ. ಅದರಂತೆ ಈ ಬಾರಿಯೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 10 ಅತ್ಯುತ್ತಮ ಪೊಲೀಸ್ ಠಾಣೆಗಳ ಹೆಸರು ಘೋಷಣೆ ಮಾಡಲಾಗಿದೆ.logo-justkannada-mysore

ಮಣಿಪುರದ ಥೌಬಲ್ ಜಿಲ್ಲೆಯ ನಾಂಗ್‌ಪೋಕ್ ಸೆಕ್ಮೈ ಇಡೀ ದೇಶದಲ್ಲೇ ಉತ್ತಮ ಸೇವೆ ಒದಗಿಸುವ ಪೊಲೀಸ್ ಠಾಣೆ ಎಂಬ ಖ್ಯಾತಿ ಪಡೆದರೆ, ತೆಲಂಗಾಣದ ಜಮ್ಮಿಕುಂಟಾ ಪೊಲೀಸ್ ಠಾಣೆ 10ನೇ ಸ್ಥಾನದಲ್ಲಿದೆ.

ಪೊಲೀಸ್ ಠಾಣೆಗಳ ಕಾರ್ಯನಿರ್ವಹಣೆಯನ್ನು ಪ್ರೋತ್ಸಾಹಿಸುವುದು ಹಾಗೂ ಆರೋಗ್ಯಕರವಾದ ಸ್ಪರ್ಧೆಯನ್ನು ತರುವುದು ಇದರ ಮುಖ್ಯ ಉದ್ದೇಶವಾಗಿದೆ.2020ರ  ದೇಶದ 10 ಅತ್ಯುತ್ತಮ ಪೊಲೀಸ್ ಠಾಣೆಗಳ ಪಟ್ಟಿ ಇಲ್ಲಿದೆ.

ರ‍್ಯಾಂಕ್ : 1

ರಾಜ್ಯ: ಮಣಿಪಾಲ್

ಜಿಲ್ಲೆ: ಥೌಬಲ್

ಪೊಲೀಸ್ ಠಾಣೆ: ನಾಂಗ್ಪೊಕ್‌ ಸೆಕ್‌ಮೈ

ರ‍್ಯಾಂಕ್: 2

ರಾಜ್ಯ: ತಮಿಳು ನಾಡು

ಜಿಲ್ಲೆ: ಸೇಲಂ ನಗರ

ಪೊಲೀಸ್ ಠಾಣೆ: ಎಡಬ್ಲ್ಯುಪಿಎಸ್-ಸುರಮಂಗಲ

ರ‍್ಯಾಂಕ್: 3

ರಾಜ್ಯ: ಅರುಣಾಚಲ ಪ್ರದೇಶ

ಜಿಲ್ಲೆ: ಚಂಗ್‌ಲಾಂಗ್

ಪೊಲೀಸ್ ಠಾಣೆ: ಖಾರ್‌ಸಂಗ್

ರ‍್ಯಾಂಕ್: 4

ರಾಜ್ಯ: ಛತ್ತೀಸ್‌ಘಡ

ಜಿಲ್ಲೆ: ಸೂರಜ್‌ಪುರ್

ಪೊಲೀಸ್ ಠಾಣೆ: ಜ್ಹಿಲ್‌ಮಿಲ್ (ಭಾಯ್ಯ ಠಾಣೆ)

ರ‍್ಯಾಂಕ್: 5

ರಾಜ್ಯ: ಗೋವಾ

ಜಿಲ್ಲೆ: ದಕ್ಷಿಣ ಗೊವಾ

ಪೊಲೀಸ್ ಠಾಣೆ: ಸಾಂಗ್ವೆಮ್

ರ‍್ಯಾಂಕ್: 6

ರಾಜ್ಯ: ಅಂಡಮಾನ್ & ನಿಕೋಬಾರ್ ದ್ವೀಪಗಳು

ಜಿಲ್ಲೆ: ಉತ್ತರ & ಮಧ್ಯ ಅಂಡಮಾನ್

ಪೊಲೀಸ್ ಠಾಣೆ: ಕಾಲಿಘಾಟ್

ರ‍್ಯಾಂಕ್: 7

ರಾಜ್ಯ: ಸಿಕ್ಕಿಂ

ಜಿಲ್ಲೆ: ಪೂರ್ವ ಜಿಲ್ಲೆ

ಪೊಲೀಸ್ ಠಾಣೆ: ಪಾಕ್‌ ಯಾಂಗ್

ರ‍್ಯಾಂಕ್: 8

ರಾಜ್ಯ: ಉತ್ತರ ಪ್ರದೇಶ

ಜಿಲ್ಲೆ: ಮೊರಾದಾಬಾದ್

ಪೊಲೀಸ್ ಠಾಣೆ: ಕಾಂತ್

ರ‍್ಯಾಂಕ್: 9

ರಾಜ್ಯ: ದಾದ್ರಾ & ನಾಗರ್ ಹವೇಲಿ

ಜಿಲ್ಲೆ: ದಾದ್ರಾ & ನಾಗರ್ ಹವೇಲಿ

ಪೊಲೀಸ್ ಠಾಣೆ: ಖನ್ವೇಲ್

‍ ರ‍್ಯಾಂಕ್: 10

ರಾಜ್ಯ: ತೆಲಂಗಾಣ

ಜಿಲ್ಲೆ: ಕರೀಂನಗರ

ಪೊಲೀಸ್ ಠಾಣೆ: ಜಮ್ಮಿಕುಂಟಾ ಟೌನ್ ಪೊಲೀಸ್ ಠಾಣೆ.

indias-top-10-best-police-stations-2020

Key words: India’s -Top 10- Best Police Stations – 2020