JK EXCLUSIVE: ‌ HONEY TRAP ಗೆ ಸ್ಕೆಚ್‌ ಹಾಕಿದ್ದ  ಪೊಲೀಸ್ ಸಿಬ್ಬಂದಿ ಅರೆಸ್ಟ್..!

Police constable who drew a sketch for HONEY TRAP arrested in periyapatna, Mysore.

vtu

ಮೈಸೂರು, ಜೂ.೧೬,೨೦೨೫: ಹನಿಟ್ರ್ಯಾಪ್   ಕೃತ್ಯದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿಯನ್ನೇ ಬಂಧಿಸಿದ ಘಟನೆ ವರದಿಯಾಗಿದೆ,

ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಈ ಘಟನೆ ನಡೆದಿರುವುದು.  ಸುಂದರ ಯುವತಿಯನ್ನ ಮುಂದೆ ಬಿಟ್ಟು ಹಣ ಉಳ್ಳವರ ಟ್ರ್ಯಾಪ್ ಮಾಡುತ್ತಿದ್ದ ಪೊಲೀಸ್ ಕಾನ್ಸ್‌ ಸ್ಟೇಬಲ್‌ ಶಿವಣ್ಣ, ಈಗ ಬಂಧನಕ್ಕೆ.

ಪೊಲೀಸ್ ಸಿಬ್ಬಂದಿಯ ಕೃತ್ಯದಿಂದ ಶಾಕ್ ಆದ ಪೊಲೀಸ್ ಇಲಾಖೆ. ಸುಂದರ ಯುವತಿಯನ್ನು  ಮುಂದೆ ಬಿಟ್ಟು ಹನಿಟ್ರ್ಯಾಪ್ ಕೃತ್ಯ ಎಸಗುತ್ತಿದ್ದ ಆರೋಪಿ.  ಕಂಪಲಾಪುರದ ದಿನೇಶ್ ಕುಮಾರ್ ಎಂಬರಿಗೆ ಹನಿಟ್ರ್ಯಾಪ್.

ಪ್ರಕರಣದಲ್ಲಿ A1 ಮೂರ್ತಿ, A2 ಶಿವಣ್ಣ‌ (ಪೊಲೀಸ್‌ ಸಿಬ್ಬಂದಿ) ಹಾಗು ಇತರೆ ಮೂವರಿಂದ ಕೃತ್ಯ . ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ. ಪೊಲೀಸ್ ಸಿಬ್ಬಂದಿ ಬಂಧಿಸಿ‌ ಜೈಲಿಗಟ್ಟಿದ ಇನ್ಸ್ ಪೆಕ್ಟರ್ ದೀಪಕ್.

ಮನೆಗೆ ಕರೆಸಿ ಲಾಕ್ ಮಾಡಿಕೊಂಡ ಯುವತಿ:

ಬಟ್ಟೆ ವ್ಯಾಪಾರಿಯನ್ನ ವಾಟ್ಸಾಪ್ ಮೂಲಕ ಬಲೆಗೆ ಬೀಳಿಸಿಕೊಂಡ‌ ಐನಾತಿ ಯುವತಿ, ಚಿಕ್ಕಮ್ಮನ ಮನೆಯಲ್ಲಿ ಯಾರೂ ಇಲ್ಲ ಬಾ ಎಂದು ಸಂದೇಶ ರವಾನೆ. ಮೆಸೇಜ್ ನೋಡಿ ಆತುರಕ್ಕೆ ಬಿದ್ದ ವ್ಯಾಪಾರಿ ದಿನೇಶ್ ಕುಮಾರ್. ಚಿಕ್ಕಮ್ಮನ ಮನೆಗೆ ಬಂದಿದ್ದಾತನನ್ನು ಲಾಕ್ ಮಾಡಿಕೊಂಡ ಆರೋಪಿ ಯುವತಿ.

ರೂಮ್ ಒಳಗೆ ಇರುವಾಗಲೇ‌ ಏಕಾಏಕಿ‌ ಕೊಠಡಿ ಬೀಗ ಒಡೆದು ಒಳಪ್ರವೇಶ ಮಾಡಿದ ಐನಾತಿ ಆರೋಪಿಗಳಿಂದ  ವ್ಯಾಪಾರಿ ದಿನೇಶ್ ಗೆ ಹಿಗ್ಗಾ ಮುಗ್ಗ ಥಳಿತ. 10 ಲಕ್ಷ ರೂ. ಹಣ ನೀಡಿದರೆ‌ ಬಿಟ್ಟು ಬಿಡುವುದಾಗಿ ಡಿಮ್ಯಾಂಡ್. ಪೊಲೀಸ್ ಪೇದೆ ಶಿವಣ್ಣನ ಸಹಾಯ ಪಡೆದ ಮೊದಲ ಆರೋಪಿ ಮೂರ್ತಿ ಹಾಗೂ ಯುವತಿಯೇ  ಈ ಕೃತ್ಯದ ಮಾಸ್ಟರ್‌ ಮೈಂಡ್. ಘಟನೆ ಬಳಿಕ ಯುವತಿ‌ ಹಾಗು ಆರೋಪಿಗಳು ನಾಪತ್ತೆ.

key words: Police constable, sketch, HONEY TRAP, arrested, periyapatna, Mysore.

vtu

SUMMARY:

Police constable who drew a sketch for HONEY TRAP arrested in periyapatna, Mysore.

This incident took place in Periyapatna of the district. Police Constable Shivanna, who was trapping rich people by leaving a beautiful young woman in front of him, is now under arrest.

The police department was shocked by the act of the police personnel. The accused was committing the act of honey trapping by leaving a beautiful young woman in front of him. Honey trap for Dinesh Kumar of Kampalapur.