ಮೈಸೂರು ಮಹಾನಗರ ಪಾಲಿಕೆಗೆ ಬಿಗ್ ಶಾಕ್: ದೇವರಾಜ ಮಾರುಕಟ್ಟೆ ನೆಲಸಮಗೊಳಿಸಲು ಹೈಕೋರ್ಟ್ ತಡೆ…

ಮೈಸೂರು,ಡಿಸೆಂಬರ್,22,2020(www.justkannada.in):  ದೇವರಾಜು ಮಾರುಕಟ್ಟೆ ನೆಲಸಮಗೊಳಿಸಿ ಪುನರ್ ನಿರ್ಮಾಣ ಮಾಡುವ ಯೋಜನೆಯಲ್ಲಿದ್ದ ಮೈಸೂರು ಮಹಾನಗರ ಪಾಲಿಕೆಗೆ ಹೈಕೋರ್ಟ್ ಬಿಗ್ ಶಾಕ್ ನೀಡಿದೆ.High Court –stay-demolition -Devaraja market-big shock- mysore city corporation

ಮೈಸೂರು ದೇವರಾಜ ಮಾರುಕಟ್ಟೆ ನೆಲಸಮಗೊಳಿಸಲು ಹೈಕೋರ್ಟ್ ತಡೆ ನೀಡಿದೆ. ಇದೀಗ ಕೋರ್ಟ್ ಆದೇಶದಿಂದ ಮೈಸೂರು ಮಹಾನಗರ ಪಾಲಿಕೆಗೆ ಹಿನ್ನೆಡೆಯಾದಂತಾಗಿದೆ.High Court –stay-demolition -Devaraja market-big shock- mysore city corporation

ದೇವರಾಜು ಮಾರುಕಟ್ಟೆ ನೆಲಸಮಗೊಳಿಸಿ ಪುನರ್ ನಿರ್ಮಾಣ  ಮಾಡಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿತ್ತು. ದೇವರಾಜ ಮಾರುಕಟ್ಟೆ ನೆಲಸಮಗೊಳಿಸುವುದಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದರು.  ಯದುವೀರ್ ಅಭಿಪ್ರಾಯಕ್ಕೆ ಸಾರ್ವಜನಿಕರು ಸಹಮತ ವ್ಯಕ್ತಪಡಿಸಿದ್ದರು.

Key words: High Court –stay-demolition -Devaraja market-big shock- mysore city corporation