ಉತ್ಪಾದನಾ ವಲಯ, ,ಮೂಲ ಸೌಕರ್ಯ ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಆರ್ಥಿಕ ನೆರವು…

ಬೆಂಗಳೂರು,ಜನವರಿ,01,2021(www.justkannada.in) :  ಉತ್ಪಾದನಾ ವಲಯದ ಮೂಲಕ ಹೆಚ್ಚಿನ ಉದ್ಯೋಗಾವಕಾಶದ ನಿರೀಕ್ಷೆ. ಆರೋಗ್ಯ ಕ್ಷೇತ್ರಕ್ಕೆ ಶೇ.137ರಷ್ಟು ಆರ್ಥಿಕ ನೆರವು ನೀಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.jk

ಮೂಲ ಸೌಕರ್ಯಕ್ಕೆ 5 ಲಕ್ಷ ಕೋಟಿ ರೂಪಾಯಿ. ಆರೋಗ್ಯ ಕ್ಷೇತ್ರಕ್ಕೆ 2 ಲಕ್ಷ 23 ಸಾವಿರ ಕೋಟಿ, 7 ಹೊಸ ಜವಳಿ ಪಾರ್ಕ್ ಗಳ ನಿರ್ಮಾಣ. ಉತ್ಪಾದನಾ ವಲಯಕ್ಕೆ 1.97 ಲಕ್ಷ ಕೋಟಿ ರೂ. ನೀಡಲಾಗಿದೆ.

ಮುಂದಿನ ಮೂರು ವರ್ಷಗಳಲ್ಲಿ 20 ಸಾವಿರ ಕೋಟಿ ಆರಂಭಿಕ ಬಂಡವಾಳದ ಮೂಲಕ ಡಿಎಫ್ ಐ ಸ್ಥಾಪನೆ. ಪಿಜಿಸಿಐಎಲ್ ಗೆ ಮೂಲ ಬಂಡವಾಳವಾಗಿ 7 ಸಾವಿರ ಕೋಟಿ ರೂ., ಸಾಂಸ್ಥಿಕ ಹಣಕಾಸು ಸಂಸ್ಥೆಗಳ ಮೂಲಕ ಹಣಕಾಸು ನೆರವು ನೀಡಲು ಯೋಜನೆ. ಮೆಗಾ ಟೆಕ್ಸ್ ಟೈಲ್ ಪಾರ್ಕ್ ಗಳ ನಿರ್ಮಾಣಕ್ಕೆ ಕೇಂದ್ರ ನಿರ್ಧಾರ ಮಾಡಿದೆ ಎಂದು ವಿವರಿಸಿದರು.health-sector-137 percent-Financial Aid-Minister- Finance-Nirmala Sitharaman

ಕೃಪೆ : internet

ಆಸ್ತಿಗಳ ನಗದೀಕರಣ ಎನ್ನುವುದು ರಿಯಲ್ ಎಸ್ಟೇಟ್ ವಲಯದ ಆಧಾರಸ್ತಂಭ. ಆಸ್ತಿಗಳ ನಗದೀಕರಣಕ್ಕಾಗಿ ಎನ್ ಎಚ್ ಎಐ ಸಹಯೋಗದಲ್ಲಿ ಸಂಸ್ಥೆ ಆರಂಭಿಸಲಾಗುವುದು.  ಪಿಜಿಸಿಐಎಲ್ ಗೆ ಮೂಲ ಬಂಡವಾಳವಾಗಿ 7 ಸಾವಿರ ಕೋಟಿ ನೀಡುವುದಾಗಿ ತಿಳಿಸಿದರು.

key words : health-sector-137 percent-Financial Aid-Minister- Finance-Nirmala Sitharaman