Friday, September 18, 2026

BDA Apartments

ಗ್ರಾಪಂ ಚುನಾವಣೆ ಪಕ್ಷದ ಅಭ್ಯರ್ಥಿಗೆ ಲೀಡ್‌ ಕೊಡಿಸುವವರೇ ನಾಯಕರು : ಕೆಪಿಸಿಸ...
Home Front Page ಗ್ರಾಪಂ ಚುನಾವಣೆ ಪಕ್ಷದ ಅಭ್ಯರ್ಥಿಗೆ ಲೀಡ್‌ ಕೊಡಿಸುವವರೇ ನಾಯಕರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ ಟ್ವೀಟ್

ಗ್ರಾಪಂ ಚುನಾವಣೆ ಪಕ್ಷದ ಅಭ್ಯರ್ಥಿಗೆ ಲೀಡ್‌ ಕೊಡಿಸುವವರೇ ನಾಯಕರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ ಟ್ವೀಟ್

ಮೈಸೂರು,ಡಿಸೆಂಬರ್,05,2020(www.justkannada.in) : ನಿಮ್ಮ ಊರು ಹಾಗೂ ಕಾಂಗ್ರೆಸ್ ಪಕ್ಷದ ಅಭಿವೃದ್ಧಿಗೆ ಗ್ರಾ.ಪಂ. ಚುನಾವಣೆ ಅಡಿಪಾಯವಾಗಲಿದೆ. ಯಾರು ಪಕ್ಷದ ಅಭ್ಯರ್ಥಿಗೆ ಲೀಡ್‌ ಕೊಡಿಸುತ್ತೀರೋ ಅವರೇ ನಾಯಕರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.ಎಲ್ಲಾ ಕಾರ್ಯಕರ್ತರು, ಮುಖಂಡರು ಚುನಾವಣೆಯನ್ನು ಸಮರ್ಥವಾಗಿ ಎದುರಿಸಬೇಕು. ನಿಮ್ಮೆಲ್ಲರ ಕೆಲಸ, ಹೋರಾಟವನ್ನು ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದೆ. ಯಾರು ಪಕ್ಷದ ಅಭ್ಯರ್ಥಿಗೆ ಲೀಡ್‌ ಕೊಡಿಸುತ್ತೀರೋ ಅವರೇ ನಾಯಕರು ಎಂದು ತಿಳಿಸಿದ್ದಾರೆ.

key words : Grapham-election-party-candidate-Leaders-ones-who-give-ead-
KPCC-President-DKshi-tweeted