ಹಳೇ ವೈಷಮ್ಯ: ಮೈಸೂರಿನಲ್ಲಿ ಯುವಕನ ಕೊಲೆ

Promotion

ಮೈಸೂರು, ಸೆಪ್ಟೆಂಬರ್‌ 02, 2020 (www.justkannada.in):

ಹಳೆ ವೈಷಮ್ಯ ದಿಂದ ಯುವಕನನ್ನ ಡ್ರ್ಯಾಗನ್ ನಿಂದ ಇರಿದು ಕೊಲೆ ಮಾಡಲಾಗಿದೆ.

ಮೈಸೂರಿನ ವಿಜಯ ನಗರ ಎರಡನೇ ಹಂತದ ಕೆ.ಡಿ.ವೃತ್ತದ ಬಳಿ ತಡರಾತ್ರಿ ಘಟನೆ ನಡೆದಿದೆ.

ಮಂಚೇಗೌಡನಕೊಪ್ಪಲಿನ ನಿವಾಸಿ ಚಿರಂತ್‌ (19) ಕೊಲೆಯಾದಾವ ಯುವಕ.

ಅದೇ ಬಡಾವಣೆ ನಿವಾಸಿ ಮನೋಜ್ ಎಂಬಾತ ಭೀಕರವಾಗಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ವಿಜಯನಗರ ಪೊಲೀಸರು ಆರೋಪಿಯ ಪತ್ತೆ ಕಾರ್ಯದಲ್ಲಿ ತೊಡಗಿ ಆರೋಪಿಯನ್ನು ಬಂಧಿಸಿದ್ದಾರೆ.

ಘಟನೆ ನಡೆದ ಕೆಲವೆ ಗಂಟೆಗಳಲ್ಲಿ ಆರೋಪಿಯನ್ನ ಬಂಧಿಸಿದ ಪೊಲೀಸರು. ಹಳೇ ವೈಶಮ್ಯದ ಹಿನ್ನೆಲೆ ಕೊಲೆ ಮಾಡಿರುವ ಮನೋಜ್.