“ವಿಶ್ವ ಮರುಬಳಕೆ ದಿವಸ” ಪ್ಲಾಸ್ಟಿಕ್ ಬಳಕೆ ಕುರಿತು ಸಚಿವ ಡಾ.ಸುಧಾಕರ್ ಕರೆ ನೀಡಿದ್ದು ಹೀಗೆ…

Promotion

ಬೆಂಗಳೂರು,ಮಾರ್ಚ್,18,2021(www.justkannada.in) : ಪ್ಲಾಸ್ಟಿಕ್ ಕಡಿಮೆ ಬಳಸಿ. ಸಾಧ್ಯವಾದಸ್ಟು ವಸ್ತುಗಳನ್ನು ಮರು ಬಳಕೆ ಮಾಡಿ. ಈ ವಿಶ್ವ ಮರುಬಳಕೆ ದಿವಸದಂದು, ಜವಾಬ್ದಾರಿಯುತವಾಗಿ ನಡೆದುಕೊಂಡು ಭೂಮಿಯನ್ನ ಉಳಿಸಲು ಸಂಕಲ್ಪ ಮಾಡೋಣ  ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.World,Recycling,Day,use,plastic,About,Minister,Dr.Sudhakar,called ಈ ಕುರಿತು ಟ್ವೀಟ್ ಮಾಡಿರುವ ಅವರು, ತಯಾರಾದ 91% ಪ್ಲಾಸ್ಟಿಕ್ ಸದ್ಯದ ಪರಿಸ್ಥಿತಿಯಲ್ಲಿ ಮರುಬಳಕೆಯಾಗುತ್ತಿಲ್ಲ. ಜವಾಬ್ದಾರಿಯುತರಾಗಿರಿ.

World-Recycling-Day-use-plastic-About-Minister-Dr.Sudhakar-called 

ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ. ನಿಮಗೆ ಯಾವುದೆಲ್ಲಾ ಸಾಧ್ಯವೋ ಅವನ್ನು ಮತ್ತೆ ಬಳಸಿ ಉಜ್ವಲ ಭವಿಷ್ಯಕ್ಕಾಗಿ ಮರುಬಳಕೆ ಮಾಡಿ ಎಂದು ತಿಳಿಸಿದ್ದಾರೆ.

key words : World-Recycling-Day-use-plastic-About-Minister-Dr.Sudhakar-called