ಗ್ರಾಮ ಸಮರದಲ್ಲಿ ನಿಲ್ತಿಲ್ಲ ವಾಮಾಚಾರ, ಮತದಾರರ ಬೆದರಿಸಲು ಮತಗಟ್ಟೆ ಮುಂದೆ ಪೂಜೆ…!

Promotion

ಬೆಂಗಳೂರು,ಡಿಸೆಂಬರ್,26,2020(www.justkannada)  : ನಾಳೆ ಎರಡನೇ ಹಂತದ ಗ್ರಾ.ಪಂ ಚುನಾವಣೆ ಮತದಾನ ನಡೆಯಲಿದ್ದು, ಗ್ರಾಮ ಸಮರದಲ್ಲಿ ವಾಮಾಚಾರ ಹೆಚ್ಚಾಗಿದೆ.ಮಾಟ ಮಂತ್ರ ಮಾಡಿಸಿ ಮತದಾರರ ಬೆದರಿಸುವ ಕಾರ್ಯವಾಗುತ್ತಿದೆ.Teachers,solve,problems,Government,bound,Minister,R.Ashok

ನಂಜನಗೂಡು ತಾಲ್ಲೂಕು ತಾಯೂರು ಗ್ರಾಮ ಪಂಚಾಯತಿಗೆ ಸೇರಿದ ಗ್ರಾಮ ಹಾರೋಹಳ್ಳಿಯಲ್ಲಿ ಮತ ಕೇಂದ್ರದ ಮುಂದೆ ಮಡಿಕೆ ಕುಡಿಕೆ ಬಳಸಿ ಮಾಟ ಮಂತ್ರ ಪೂಜೆ ಮಾಡಲಾಗಿದೆ.Witchcraft-village-war-intimidate-voters-Worship- front-booth ...!ತೆಂಗಿನ ಕಾಯಿಗೆ ಅರಿಸಿಣ ಕುಂಕುಮ ಬಳಿಯಲಾಗಿದೆ. ಎರಡು ಸ್ಥಾನಗಳಿಗೆ 5 ಜನರಿಂದ ಸ್ಪರ್ಧೆ. ಮತದಾರರನ್ನು ಬೆದರಿಸಲು ಮತಗಟ್ಟೆ ಮುಂದೆ ಪೂಜೆ. ಶಾಲೆ ಕಾಂಪೌಂಡ್ ಮುಂಭಾಗದಲ್ಲೇ ವಾಮಾಚಾರ. ಘಟನೆ ಕಂಡು ಗ್ರಾಮಸ್ಥರು ಹೆದರಿದ್ದಾರೆ.

key words : Witchcraft-village-war-intimidate-voters-Worship- front-booth …!