ಎಂಸಿ&ಎ ಸಂಸ್ಥೆಗೆ ನಿವೇಶನವನ್ನು ಮಂಜೂರು ಮಾಡುವಂತೆ ಸಂಸದರಿಗೆ ಎಂಸಿ&ಎ ಸಂಸ್ಥೆಯ ಅಧ್ಯಕ್ಷರಾದ  ಸಿ.ಮುನಿಕೃಷ್ಣರಿಂದ ಮನವಿ ಸಲ್ಲಿಕೆ…

Promotion

ಮೈಸೂರು,ಜನವರಿ,22,2021(www.justkannada.in): ಮಾರ್ಕೆಟಿಂಗ್‍ ಕಮ್ಯುನಿಕೇಷನ್ & ಅಡ್ವಟೈಸಿಂಗ್ ಲಿ., (ಕರ್ನಾಟಕ ಸರ್ಕಾರದ ಒಂದು ಉದ್ಯಮ)ದ ನೂತನ ಅಧ್ಯಕ್ಷರಾದ   ಸಿ. ಮುನಿಕೃಷ್ಣ ಅವರು  ಇಂದು  ಮೈಸೂರು ಜಿಲ್ಲಾ ಪ್ರವಾಸಕೈಗೊಂಡಿದ್ದರು.

ಮೈಸೂರಿಗೆ ಆಗಮಿಸಿದ ಅವರನ್ನು ಎಂಸಿ&ಎ, ಮೈಸೂರು ಶಾಖಾ ಕಛೇರಿಯ ವತಿಯಿಂದ ಸ್ವಾಗತಿಸಲಾಯಿತು.welcome-marketing-communication-advertising-ltd-new-president-mysore

ಮೈಸೂರಿನ ಸಂಸದರಾದ  ಪ್ರತಾಪ್‍ಸಿಂಹ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ  ರಾಜೀವ್‍ರವರನ್ನು ಎಂಸಿ&ಎ ಸಂಸ್ಥೆಯ ಅಧ್ಯಕ್ಷ  ಸಿ.ಮುನಿಕೃಷ್ಣರವರು ಭೇಟಿ ಮಾಡಿ ಎಂಸಿ&ಎ ಸಂಸ್ಥೆಗೆ ನಿವೇಶನವನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು..

Key words: Welcome – Marketing Communication & Advertising Ltd- new President- Mysore