ಡಿಂಪಲ್ ಕ್ವೀನ್ ರಚಿತಾ ಅಕ್ಕ ನಿತ್ಯಾಗೆ ಮದುವೆ ಸಂಭ್ರಮ !

Promotion

ಬೆಂಗಳೂರು, ಡಿಸೆಂಬರ್ 03, 2019 (www.justkannada.in): ನಟಿ ರಚಿತಾ ರಾಮ್ ಅಕ್ಕ ನಿತ್ಯಾ ರಾಮ್ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರವಾಹಿ ನಾಯಕಿ ಪಾತ್ರಧಾರಿ ನಿತ್ಯಾ ರಾಮ್ ಧಾರವಾಹಿಯಿಂದ ಹೊರಬರುತ್ತಿದ್ದಾರೆ. ನಿತ್ಯಾ ವಿವಾಹವಾಗುತ್ತಿರುವ ಹುಡುಗ ವಿದೇಶದಲ್ಲಿ ಉದ್ಯಮಿ.

ಹೀಗಾಗಿ ಮದುವೆಯ ಬಳಿಕ ನಿತ್ಯಾ ಗಂಡನ ಮನೆಗೆ ಹೋಗುವ ಕಾರಣಕ್ಕೆ ಧಾರವಾಹಿಯಿಂದ ಹೊರಬರುವುದು ಅನಿವಾರ್ಯವಾಗಿದೆ. ಇದೀಗ ನಾಯಕಿ ಪಾತ್ರಧಾರಿಯಾಗಿ ನಟಿ ಛಾಯಾಸಿಂಗ್ ಆಯ್ಕೆಯಾಗಿದ್ದಾರೆ.