ಜಿಲ್ಲಾ ಅರಣ್ಯ ಭವನಕ್ಕೆ ಭೇಟಿ: ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಿದ ಸಚಿವ ಅರವಿಂದ ಲಿಂಬಾವಳಿ…

Promotion

ಕೊಡಗು,ಫೆಬ್ರವರಿ,6,2021(www.justkannada.in): ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಇಂದು ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಜಿಲ್ಲಾ ಅರಣ್ಯ ಭವನಕ್ಕೆ ಭೇಟಿ ನೀಡಿ ಅಧಿಕಾರಿಗಳ ಜತೆ ಚರ್ಚಿಸಿದರು.visit-madikeri-minister-arvind-limbavali-meeting-forest-officer

ಜಿಲ್ಲಾ ಅರಣ್ಯ ಭವನಕ್ಕೆ ಭೇಟಿ ನೀಡಿದ ಸಚಿವ ಅರವಿಂದ ಲಿಂಬಾವಳಿ,  ಜಿಲ್ಲೆಯಲ್ಲಿ ಅರಣ್ಯ ಇಲಾಖೆಯು  ಕೈಗೊಳ್ಳುತ್ತಿರುವ ಯೋಜನೆಗಳು ಮತ್ತು ಅದರ ಅನುಷ್ಠಾನ ಕುರಿತು ಸಭೆ ನಡೆಸಿ ಜಿಲ್ಲಾ ಅರಣ್ಯ ಅಧಿಕಾರಿಗಳ ಜೊತೆ ಚರ್ಚಿಸಿದರು.visit-madikeri-minister-arvind-limbavali-meeting-forest-officer

ಈ ಸಭೆಯಲ್ಲಿ ಸಿಸಿಎಫ್ ಆದ ಟಿ. ಹಿರಾಲಾಲ್ , ಡಿಸಿಎಫ್  ಎಸ್. ಪ್ರಾಭಾಕರ್ , ಡಿಸಿಎಫ್ ಮಹೇಶ್ ಕುಮಾರ್, ಸಂತೋಷ್ ಬಾಬು (DCF Wild life), ಕಾರ್ಯಪ್ಪ (SFS)  ಚಕ್ರಪಾನಿ (SFS) ಮುಂತಾದವರು ಪಾಲ್ಗೊಂಡಿದ್ದರು.

Key words:  Visit – madikeri-Minister- Arvind Limbavali-meeting –forest- officer