ಬಾಕ್ಸರ್ ಆಗಿ ರಿಂಗ್’ಗೆ ಇಳಿದ ವಿನಯ್ ರಾಜ್’ಕುಮಾರ್

Promotion

ಬೆಂಗಳೂರು, 10, 2019 (www.justkannada.in): ವಿನಯ್​​’ರಾಜ್​ಕುಮಾರ್​ ಬಾಕ್ಸರ್ ಆಗಲು ಹೊರಟಿದ್ದಾರೆ.

ಹೌದು.  ಭಿನ್ನ ವಿಭಿನ್ನ ಪಾತ್ರಗಳಲ್ಲಿ ಪ್ರೇಕ್ಷಕರನ್ನ ರಂಜಿಸ್ತಿರೋ ವಿನಯ್ ಇದೀಗ ಬಾಕ್ಸಿಂಗ್​ ರಿಂಗ್​​ಗೆ ಇಳಿದಿದ್ದಾರೆ.

ಬಾಕ್ಸಿಂಗ್​ ರಿಂಗ್​ಗೆ ಎಂಟ್ರಿ ಕೊಟ್ಟ ದೊಡ್ಮನೆ ಮೊಮ್ಮಗನಿಗೆ ಜೊತೆಯಾದ ಅನುಷಾ ರಂಗನಾಥ್ ಸಾಥ್ ನೀಡಲಿದ್ಧಾರೆ.

ಪುಷ್ಕರ್ ಫಿಲ್ಮಂ ಬ್ಯಾನರ್​ನಲ್ಲಿ ಚಿತ್ರ ಸೆಟ್ಟೇರಿದ್ದು ಚಿತ್ರದ ಮುಹೂರ್ತ ಇತ್ತೀಚೆಗೆ ಸಿಂಪಲ್​ ಆಗಿ ನೆರವೇರಿದೆ. ಚಿತ್ರಕ್ಕೆ ‘ಟೆನ್’​​​ ಎಂದು ಹೆಸರಿಟ್ಟಿದ್ದು ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.