ಜನ ಸ್ವಯಂ ನಿಯಂತ್ರಣ ಮಾಡಿಕೊಳ್ಳುವುದೇ ಕರೋನ ಕಂಟ್ರೋಲ್ ಗೆ ಅಂತಿಮ ಮಾರ್ಗ – ಸಚಿವ ಜಗದೀಶ್ ಶೆಟ್ಟರ್….

ಕೊಪ್ಪಳ,ಮೇ,8,2021(www.justkannada.in): ರಾಜ್ಯವನ್ನೆ ಸಾಕಷ್ಟು ತಲ್ಲಣಗೊಳಿಸಿರುವ  ಕೊರೋನಾ 2ನೇ ಅಲೆ ತಡೆಗಟ್ಟಲು ರಾಜ್ಯ ಸರ್ಕಾರ ತಂದಿದ್ದ ಜನತಾ ಕರ್ಫ್ಯೂ ವಿಫಲ ಹಿನ್ನೆಲೆ ಮೇ 10ರಿಂದ 14 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.jk

ಕೊರೊನಾ ತಡೆಗೆ ಮೇ 10ರಿಂದ 24ರವರೆಗೆ ರಾಜ್ಯಾದ್ಯಂತ ಕಂಪ್ಲೀಟ್ ಲಾಕ್ ಡೌನ್ ಮಾಡಿ ಸಿಎಂ ಬಿಎಸ್ ಯಡಿಯೂರಪ್ಪ ಈಗಾಗಲೇ ಆದೇಶಿಸಿದ್ದಾರೆ. ಈ ಕುರಿತು ಕೊಪ್ಪಳದಲ್ಲಿ ಮಾತನಾಡಿರುವ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ರಾಜ್ಯದ ಜನರು ಸ್ವಯಂ ನಿಯಂತ್ರಣ ಮಾಡಿಕೊಳ್ಳುವುದೇ ಕೊರೋನಾ ತಡೆಗೆ ಅಂತಿಮ ಮಾರ್ಗ ಎಂದಿದ್ದಾರೆ.ultimate-corona-control-people-self-controlled-minister-jagdish-shettar

ಜನ ಸ್ವಯಂ ನಿಯಂತ್ರಣ ಮಾಡಿಕೊಂಡರೇ ಯಾವುದೇ ರೂಲ್ಸ್ ಬೇಕಾಗಿಲ್ಲ. ಸರ್ಕಾರ ಯಾವುದೇ ಕಠಿಣ ನಿಯಮ ಜಾರಿ ಮಾಡುವ ಅಗತ್ಯವಿರುವುದಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ENGLISH SUMMARY…

People should impose self-control, it is the only final way to control Corona: Minister Jagadish Shettar
Koppal, May 8, 2021 (www.justkannada.in): The State Government has imposed complete lockdown across the state for 14 days, commencing from May 10, Monday, to bring the fast-spreading COVID-19 Pandemic under control.People should impose self-control, it is the only final way to control Corona: Minister Jagadish Shettar
Speaking about the Chief Minister’s orders at Koppal today, Industries Minister Jagadish Shettar said the only way to control the pandemic is that the people should impose self-restrictions.
“If people were in control there was no need of lockdown or tough rules,” he explained.
Keywords: Industries Minister Jagadish Shettar/ People should impose self-control/ only way to control pandemic

Key words: ultimate -corona control – people -self-controlled- Minister -Jagdish Shettar.