ಉಕ್ರೇನ್ ನಿಂದ 572 ಕನ್ನಡಿಗರು ವಾಪಸ್: ಪ್ರಧಾನಿ ಮೋದಿ ಭಗೀರಥ ಪ್ರಯತ್ನದಿಂದ ಇದು ಸಾಧ್ಯ – ಸಿಎಂ ಬಸವರಾಜ ಬೊಮ್ಮಾಯಿ.

Promotion

ದಾವಣಗೆರೆ,ಮಾರ್ಚ್,21,2022(www.justkannada.in):  ಉಕ್ರೇನ್ ನಲ್ಲಿ ರಷ್ಯಾ ದಾಳಿ ವೇಳೆ ಮೃತ ನವೀನ್ ಬಾಡಿ ಹುಟ್ಟೂರು ತಲುಪಿದೆ. ಇದು ಪ್ರಧಾನಿ ಮೋದಿ ಭಗೀರಥ ಪ್ರಯತ್ನದಿಂದ ಸಾಧ್ಯವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಉಕ್ರೇನ್ ನಲ್ಲಿ ನವೀನ್ ಮೃತಪಟ್ಟಿದ್ದು ದುರ್ಧೈವ. ಪ್ರಧಾನಿ ಮೋದಿ ಭಗೀರಥ ಪ್ರಯತ್ನದಿಂದ ನವೀನ್ ಮೃತದೇಹ ಹುಟ್ಟೂರಿಗೆ ತರಲಾಗಿದೆ.  ಮೋದಿ ವರ್ಚಸ್ಸಿಗೆ ಇದು ಒಂದು ಉದಹಾರಣೆ ಎಂದರು.

ಈವರೆಗೆ ಉಕ್ರೇನ್ ನಿಂದ 572 ಕನ್ನಡಿಗರನ್ನ ವಾಪಸ್ ಕರೆತರಲಾಗಿದೆ. ಅಪರೇಷನ್  ಗಂಗಾ ಮೂಲಕ  ಕರೆತರಲಾಗಿದೆ.  ಇದು ಪ್ರಧಾನಿ ಮೋದಿ ಭಗೀರಥ ಪ್ರಯತ್ನದಿಂದ ಸಾಧ್ಯವಾಗಿದೆ. ಅಮೇರಿಕಾ ಕೂಡ ತನ್ನ ದೇಶದವನ್ನರ ವಾಪಸ್ ಕರೆತರುವ ಯೋಜನೆ ಕೈಬಿಟ್ಟಿದೆ. ಹೀಗಾಗಿ ಬೇರೆ ದೇಶದ ಸಹಕಾರ ಪಡೆಯೋದು ಅಷ್ಟು ಸುಲಭ ಅಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: Ukraine-naveen-cm-Basavaraj bommai

ENGLISH SUMMARY….

572 Kannadigas return from Ukraine: This has become possible due to PM Modi’s untiring efforts – CM Bommai
Davanagere, March 21, 2022 (www.justkannada.in): The dead body of Naveen, who died in the Russia’s attack on Ukraine has reached his native place. Chief Minister Basavaraj Bommai explained that this has been possible only due to the untiring efforts of Prime Minister Narendra Modi.
Speaking to the media persons today, the Chief Minister said, “Naveen’s death in Ukraine is very unfortunate. His body has been brought to his native place due to the honest efforts made by PM Modi. It is an example of his strength of character.”
“Till now 572 Kannadigas have been brought back from the war-hit Uktraine, through Operation Ganga. It has been possible due to the untiring efforts of PM Modi. Even a great country like America has become helpless in bringing back their people to their country. Hence, it is not so easy to get the cooperation of other countries,” he added.
Keywords: 572 Kannadigas return/ Ukraine/ Chief Minister Bommai