“ಕ್ಷಯ ರೋಗಕ್ಕೆ ದಿನಕ್ಕೆ 4 ಸಾವಿರ ಮಂದಿ ಸಾವು” : ಸಚಿವ ಡಾ.ಕೆ.ಸುಧಾಕರ್  

Promotion

ಬೆಂಗಳೂರು,ಮಾರ್ಚ್,24,2021(www.justkannada.in) : ಕ್ಷಯ ರೋಗಕ್ಕೆ ದಿನಕ್ಕೆ 4 ಸಾವಿರ ಮಂದಿ ಸಾವನ್ನಪ್ಪುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.tuberculosis-4 thousand-People-perday-Death-Minister Dr.K. Sudhakarಕ್ಷಯ ರೋಗವು ಪ್ರತಿ 22 ಸೆಕೆಂಡಿಗೆ ಒಬ್ಬರನ್ನು ಕೊಲ್ಲುತ್ತದೆ. ಅಂದರೆ, ನಿಮಿಷಕ್ಕೆ 3 ಜನ, ಘಂಟೆಗೆ 160 ಜನ, ದಿನಕ್ಕೆ 4ಸಾವಿರ ಜನ, ತಿಂಗಳಿಗೆ 1.2 ಲಕ್ಷ, ವರ್ಷದಲ್ಲಿ ಈ ರೋಗ 14 ಲಕ್ಷ ಜನರನ್ನು ಬಲಿ ಪಡೆಯುತ್ತದೆ ಎಂದು ಮಾಹಿತಿ ನೀಡಿದ್ದಾರೆ.tuberculosis-4 thousand-People-perday-Death-Minister Dr.K. Sudhakar

 

key words : tuberculosis-4 thousand-People-perday-Death-Minister Dr.K. Sudhakar