ತಾ.ಪಂ ಮತ್ತು ಜಿ.ಪಂ ಚುನಾವಣೆ ವಿಳಂಬಕ್ಕೆ ಕಾರಣ ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ.  

kannada t-shirts

ಬೆಂಗಳೂರು,ಮಾರ್ಚ್,11,2022(www.justkannada.in):  ನಮ್ಮಿಂದ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ವಿಳಂಬ ಆಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್  ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

ವಿಧಾನ ಪರಿಷತ್ ನಲ್ಲಿ ಇಂದು ಉತ್ತರಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ತಾಪಂ, ಜಿ.ಪಂ ಚುನಾವಣೆ ವಿಳಂಬ ವಿಚಾರ ಕ್ಷೇತ್ರಗಳ ಪುನರ್ ವಿಂಗಡಣೆಗೆ ಆಯೋಗ ರಚಿಸಲಾಗಿದೆ. ಪುನರ್ ವಿಂಗಡಣೆಗೆ ಆಯೋಗ ಇನ್ನು ವರದಿ ನೀಡಿಲ್ಲ. ಸುಪ್ರೀಂ ಚುನಾವಣೆ ನಡೆಸಲು ಹೇಳಿದೆ  ಒಬಿಸಿ ಮೀಸಲಾತಿ ಇಲ್ಲದೆ ಚುನಾವಣೆ ಮಾಡಿ ಎಂದು ಹೇಳಿದೆ.  ಎಸ್ ಸಿ,  ಎಸ್ ಟಿ, ಸಾಮಾನ್ಯ ವರ್ಗದಡಿ ಚುನಾವಣೆ ಮಾಡಬೇಕು.

ಇದರಿಂದ ಒಬಿಸಿಗೆ ಅನ್ಯಾಯವಾಗುತ್ತದೆ. ಹೀಗಾಗಿ ಸಿಎಂ ಜತೆ ಚರ್ಚಿಸುತ್ತೇವೆ  ಒಬಿಸಿಗೆ ಮೀಸಲಾತಿ ಕಲ್ಪಿಸಿಯೇ ಚುನಾವಣೆ ಮಾಡುತ್ತೇವೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

Key words: TP-ZP-Election-minister-ks eshwarappa

ENGLISH SUMMARY….

Delay in TP and ZP elections not because of us: K.S. Eshwarappa
Bengaluru, March 11, 2022 (www.justkannada.in): Rural Development and Panchayat Raj Minister K.S. Eshwarappa today informed that the Taluk Panchayat and Zilla Panchayat elections were not delayed because of him or his party.
Answering a question on the delay in conducting TP, ZP elections in the state in the Legislative Council today, K.S. Eshwarappa informed that there has been a reallocation of constituencies and the reallocation commission has still not submitted the report. “But the Supreme Court has asked to conduct the elections, it has asked to conduct the election without OBC reservation. Hence, the elections should be held under the SC, ST, and general categories. But it leads to injustice to the OBC category candidates. That is why we will discuss this matter with the Chief Minister. However, we will conduct the election after providing OBC reservation,” he added.
Keywords: Rural Development and Panchayat Raj Minister/ K.S. Eshwarappa/ Taluk Panchayat election/ Zilla Panchayat elections

website developers in mysore