ನಾಳೆ ನೀಟ್, ಜೆಇಇ ಪ್ರವೇಶ ಪರೀಕ್ಷೆ ದಿನಾಂಕ ಘೋಷಣೆ

Promotion

ನವದೆಹಲಿ, ಮೇ 04, 2020 (www.justkannada.in): ಜಂಟಿಪ್ರವೇಶಪರೀಕ್ಷೆ (ಜೆಇಇ) ಹಾಗೂರಾಷ್ಟ್ರೀಯಅರ್ಹತಾಪರೀಕ್ಷೆ (ನೀಟ್) ಹೊಸವೇಳಾಪಟ್ಟಿಯನ್ನುಪ್ರಕಟಿಸುವುದಾಗಿಸಚಿವಾಲಯಹೇಳಿದೆ.

ಈ ಮೂಲಕ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸಿಹಿಸುದ್ದಿ ನೀಡಿದೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿದ್ದು, ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಇದೀಗ ಲಾಕ್ ಡೌನ್ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಮೇ. 5 ರಂದು ಜೆಇಇ ಮತ್ತು ನೀಟ್ ಪ್ರವೇಶ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸುವುದಾಗಿ ಸಚಿವಾಲಯ ತಿಳಿಸಿದೆ.