ನಾಳೆ ಮೊದಲ ಹಂತದ ಗ್ರಾ.ಪಂ ಚುನಾವಣೆ : ಮದ್ಯ ಮಾರಾಟ ಬಂದ್ ಮಾಡಿ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಆದೇಶ..

Promotion

ಮೈಸೂರು,ಡಿಸೆಂಬರ್,21,2020(www.justkannada.in): ನಾಳೆ ಮೊದಲ ಹಂತದ ಗ್ರಾಮ ಚುನಾವಣೆಯ ಮತದಾನ ನಡೆಯಲಿದ್ದು, ಮೈಸೂರು ಜಿಲ್ಲೆ ಐದು ತಾಲ್ಲೂಕುಗಳಲ್ಲಿ ಮದ್ಯ ಮಾರಾಟ ಬಂದ್‌ ಮಾಡಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.Teachers,solve,problems,Government,bound,Minister,R.Ashok

ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಹಾಗೂ ಶಾಂತಿಯುತ ಮತದಾನ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದ್ಯ ಮಾರಾಟ ಬಂದ್‌ ಮಾಡಲಾಗಿದೆ. ಮತದಾನ ನಡೆಯುವ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ಹೆಚ್.ಡಿ.ಕೋಟೆ, ಸರಗೂರು ತಾಲ್ಲೂಕುಗಳಲ್ಲಿ ನಾಳೆ ಸಂಜೆ 5ರವರೆಗೆ ಮದ್ಯ ಮಾರಾಟ ಬಂದ್ ಮಾಡಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.Tomorrow- first phase -GP election –mysore-DC Rohini Sindhuri- ordered –ban- sell -liquor

ಅಕ್ರಮ ಮದ್ಯ ಮಾರಾಟ, ಸಾಗಾಣೆ ಕಂಡುಬಂದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ನಾಳೆ ಮೊದಲ ಹಂತದ ಚುನಾವಣೆಗೆ ಮತದಾನ ನಡೆಯಲಿದೆ. ಡಿಸೆಂಬರ್ 27 ರಂದು 2ನೇ ಹಂತದ ಚುನಾವಣೆ ಮತದಾನ ನಡೆಯಲಿದ್ದು ಡಿಸೆಂಬರ್ 30 ರಂದು ಫಲಿತಾಂಶ ಹೊರಬೀಳಲಿದೆ.

english summray….

DC issues orders prohibiting sale of alcohol in 5 taluks of Mysuru District
Mysuru, Dec. 21, 2020 (www.justkannada.in): Mysuru District Deputy Commissioner Rohini Sindhoori has issued orders prohibiting sale of alcohol in five taluks of Mysuru District following the first phase of gram panchayat elections.Tomorrow- first phase -GP election –mysore-DC Rohini Sindhuri- ordered –ban- sell -liquor
Accordingly, sale of liquor will be prohibited till 5 pm tomorrow win Hunsur, Periyapatna, K.R. Nagara, H.D. Kote, and Saraguru Taluks. Legal action will be taken on anyone who is found selling alcohol, violating the rules.
Keywords: GP election/ Mysuru District/ sale of liquor prohibited

Key words: Tomorrow- first phase -GP election –mysore-DC Rohini Sindhuri- ordered –ban- sell -liquor