ನಕಲಿ ಮಾರ್ಕ್ಸ್ ಕಾರ್ಡ್ ಮಾರಾಟ ಮಾಡುತ್ತಿದ್ದ ಮೂವರ ಸೆರೆ.

Promotion

ಬೆಂಗಳೂರು,ನವೆಂಬರ್,29,2021(www.justkannada.in): ನಕಲಿ ಮಾರ್ಕ್ಸ್ ಕಾರ್ಡ್ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ರಾಕೇಶ್, ಕೃಷ್ಣ, ತನ್ಮಯ್ ಬಂಧಿತ ಆರೋಪಿಗಳು ಬಂಧಿತ  ಮೂವರು. ಡ್ರೀಮ್ ಎಜುಕೇಷನ್ ಸರ್ವೀಸ್ ಹೆಸರಿನಲ್ಲಿ ಕಚೇರಿ ಓಪನ್ ಮಾಡಿದ್ಧರು. ಹೆಬ್ಬಾಳದ ಕೆಂಪಾಪುರದಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ದಂಧೆಯಲ್ಲಿ ತೊಡಗಿದ್ದರು. 50 ಸಾವಿರ ರೂ.ಗಳಿಗೆ ಪದವಿ ಮಾರ್ಕ್ಸ್ ಕಾರ್ಡ್ ಗಳನ್ನ ಮಾರುತ್ತಿದ್ದರು ಎನ್ನಲಾಗಿದೆ.ganja peddlers arrested by mysore police

ಇದೀಗ ಮೂವರು ಆರೋಪಿಗಳನ್ನ ಬಂಧಿಸಲಾಗಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.

Key words: Three- arrested – selling- fake -marks card