ಇದು ಕಾಂಗ್ರೆಸ್ ಹೋರಾಟವಲ್ಲ: ರೈತರ ಹೋರಾಟ-ಡಿಕೆ ಶಿವಕುಮಾರ್…

Promotion

ಬೆಂಗಳೂರು,ಜನವರಿ,20,2021(www.justkannada.in):  ಕೇಂದ್ರ ಸರ್ಕಾರದ ನೂತನ ಕೃಷಿಕಾಯ್ದೆ ಮತ್ತು ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ಇಂದು ರಾಜಭವನ ಚಲೋ ಹಮ್ಮಿಕೊಂಡಿದ್ದು ಈ ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇದು ಕಾಂಗ್ರೆಸ್ ಹೋರಾಟವಲ್ಲ. ರೈತರ ಹೋರಾಟ ಎಂದ್ದಿದ್ದಾರೆ.jk

ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್,  ಈ ದೇಶದ ರೈತರನ್ನ ಉಳಿಸುವ ಕೆಲಸವನ್ನ ನಾವು ಮಾಡಬೇಕಿದೆ. ಇಂದು ರಾಜ್ಯಮಟ್ಟದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪೊಲೀಸರ ಮೂಲಕ ಹೆದರಿಸುವ ಪ್ರಯತ್ನವಾಗುತ್ತಿದೆ. ಅದರೆ ಇದಕ್ಕೆ ನಾವು ಹೆದರುವುದಿಲ್ಲ ಎಂದರು.This is -not - Congress fight- farmer Fight - DK Sivakumar.

ಇದು ಕಾಂಗ್ರೆಸ್ ಹೋರಾಟವಲ್ಲ: ರೈತರ ಹೋರಾಟ. ಎಲ್ಲಿ ಪೊಲೀಸರು ತಡೆಯುತ್ತಾರೋ ಅಲ್ಲೇ ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿ ಎಂದು ಸೂಚನೆ ನೀಡಿದ್ದೇನೆ ಎಂದರು. ಇನ್ನು ಕಾಂಗ್ರೆಸ್ ನಾಯಕರ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಹೇಳಿಕೆ ವಿಚಾರ. ಜೆಪಿ ನಡ್ಡಾಗೆ ಮಾತನಾಡುವ ಶಕ್ತಿ ನೀಡಿದ್ದೇ ಕಾಂಗ್ರೆಸ್ ಎಂದು ಡಿ.ಕೆ ಶಿವಕುಮಾರ್ ಟಾಂಗ್ ನೀಡಿದರು.

ENGLISH SUMMARY….

This is not Congress struggle: It is farmers struggle – DKS
Bengaluru, Jan. 20, 2021 (www.justkannada.in): The Karnataka Pradesh Congress Party has organized Raj Bhavan Chalo demonstration jatha opposing the new agriculture policy and price hike of the Government of India today. Speaking about this to the press persons KPCC President D.K. Shivakumar said that “it is not the Congress party struggle, it is farmers’ struggle”.
“All of us have to try to protect the farmers of our country today. We have organised a state-level program today. The BJP led State Govt. is trying to threaten us through police, but we won’t budge,” he said.
“This is not our party’s protest, this is farmers’ protest. I have been instructed to sleep on the road where the police try to stop the protestors and protest. Reacting to BJP national leader J.P. Nadda’s remarks on Congress leaders, D.K. Shivakumar said Congress had given him the strength to speak.
Keywords: It is not Cong. struggle, it is farmers’ struggle/ D.K. Shivakumar/ Raj Bhavan chalo/ KPCC president

Key words: This is -not – Congress fight- farmer Fight – DK Sivakumar.