ಮಹಿಳಾ ಪ್ರಧಾನ ಚಿತ್ರದಲ್ಲಿ ತಾಪ್ಸಿ !

Promotion

ನವದೆಹಲಿ, ಅಕ್ಟೋಬರ್ 17, 2019 (www.justkannada.in): ಮಹಿಳಾ ಪ್ರಧಾನ ಚಿತ್ರ ‘ತಾಪಡ್‌’ನಲ್ಲಿ ತಾಪ್ಸಿ ಪನ್ನು ವಿಭಿನ್ನವಾದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರತ್ನಾ ಪಾಠಕ್‌ ಶಾ, ಮನಯ್‌ ಕೌಲ್‌, ದಿಯಾ ಮಿರ್ಜಾ, ತನ್ವಿ ಅಜ್ಮಿ, ರಾಮ್‌ ಕಪೂರ್ ತಾರಾಗಣದಲ್ಲಿದ್ದಾರೆ.
ಪತಿ-ಪತ್ನಿಯ ಸಂಬಂಧದೊಂದಿಗೆ ಲಿಂಗ ಸಮಾನತೆಯ ಪ್ರಶ್ನೆಯನ್ನು ಎತ್ತಲಾಗಿದೆ.

2020ರ ಮಾರ್ಚ್‌ ತಿಂಗಳಿನಲ್ಲಿ ಮಹಿಳಾ ದಿನಕ್ಕೆ ಸಿನಿಮಾ ಬಿಡುಗಡೆಯಾಗಲಿದೆ. ಅನುಭವ್‌ ಸಿನ್ಹಾ ಈ ಸಿನಿಮಾಕ್ಕೆ ಆಯಕ್ಷನ್‌ ಕಟ್ ಹೇಳಲಿದ್ದಾರೆ. ಲಖನೌನಲ್ಲಿ ಚಿತ್ರೀಕರಣ ನಡೆಯಲಿದೆ.